ಪ್ಲಾಸ್ಟಿಕ್ ರಾಷ್ಟ್ರಧ್ವಜ ಬಳಕೆ, ಮಾರಾಟಕ್ಕೆ ಕಡಿವಾಣ ಅಗತ್ಯ
ಲಕ್ಷ್ಮೇಶ್ವರ 12:  ರಾಷ್ಟ್ರಧ್ವಜವು ದೇಶದ ಆತ್ಮಗೌರವದ ಪ್ರತೀಕ. ಆಗಸ್ಟ್‌ 15 ಹಾಗೂ ಜನವರಿ 26ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸಲಾಗುತ್ತದೆ. ಆದರೆ ಅದೇ ದಿನ ರಾಷ್ಟ...
August 12, 05:44 PM   |   By Admin
ಉದ್ಯೋಗಾವಕಾಶ ಕಲ್ಪಿಸಲು ಆಗಸ್ಟ್‌ 15ರಿಂದ ವಿಶೇಷ ಅಭಿಯಾನ
ರೋಣ 12: ಗ್ರಾಮೀಣ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಅಭಿವೃದ್ಧಿ-ಆಧಾರಿತ ಯೋಜನೆಯಡಿ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿ ಆಗಸ್ಟ್‌ 15ರಿಂದ ವಿಶೇಷ ಜಾಗೃತಿ ಅಭಿಯ...
August 12, 05:30 PM   |   By Admin
ಶ್ರೇಷ್ಠ ಉದ್ಯಮಿ ಪ್ರಶಸ್ತಿಗೆ ವೀರಣ್ಣ ಹಾಲಪ್ಪ ಪವಾಡದವರ ಆಯ್ಕೆ
ಗದಗ, ಆ.12: ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮದ ವೀರಣ್ಣ ಹಾಲಪ್ಪ ಪವಾಡದವರನ್ನು ...
August 12, 02:56 PM   |   By Admin
ಕೂಲಿ ಕಾರ್ಮಿಕರ ವಲಸೆ ತಡೆಗೆ ನರೇಗಾ ಯೋಜನೆ ಸಹಕಾರಿ: ಪೂಜಾರ
ಗದಗ, ಆ.11: ಕೂಲಿ ಕಾರ್ಮಿಕರ ವಲಸೆ ತಡೆಗಟ್ಟುವುದು, ಗ್ರಾಮೀಣ ಭಾಗದ ಸಂಪನ್ಮೂಲಗಳ ಸಂರಕ್ಷಣೆ, ಮಣ್ಣು ಮತ್ತು ನೀರಿನ ಸಂರಕ್ಷಣೆ ಹಾಗೂ ಜಲಮೂಲಗಳ ಅಭಿವೃದ್ಧಿಯ ಜೊತೆಗೆ ಗ್ರಾಮೀಣ ಜನರಿಗೆ...
August 11, 07:46 PM   |   By Admin
ವಸತಿ ನಿಲಯದ ಕಂಪ್ಯೂಟರ್, ಎಸಿ ಮಾಯ ಎಂಬ ಸುದ್ದಿ ಸತ್ಯಕ್ಕೆ ದೂರ
ಗದಗ   11: ನಗರದ ಸೂರ್ಯನಗರದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕಂಪ್ಯೂಟರ್ ಹಾಗೂ ಎಸಿಗಳು ಮಾಯವಾಗಿವೆ ಎಂಬ ಶೀರ್ಷ...
August 11, 07:43 PM   |   By Admin
ಜನಸೇವೆಯೇ ಸರ್ಕಾರದ ಮೂಲ ಆಶಯ: ಸಿಎಂ ಡಿ.ಕೆ. ಶಿವಕುಮಾರ್
 ಗದಗ, ಆ.11: ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಜನಸಾಮಾನ್ಯರ ಸೇವಕರಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಯಶಸ್ಸು ಹಾಗೂ ಸಾರ್ವಜನಿಕ ಸೇವೆಯಲ್ಲಿ ಪ್ರತಿಯೊಬ್ಬ ಅಧಿಕಾರಿ ಮತ್ತ...
August 11, 07:00 PM   |   By Admin
ವಿದ್ಯಾರ್ಥಿ ಜೀವನ ಮತ್ತೆ ದೊರೆಯದು; ಶ್ರದ್ಧೆಯಿಂದ ಕಲಿಯಿರಿ: ರಜನಿ ಪಾಟೀಲ
ಲೋಕದರ್ಶನ ವರದಿ ಗದಗ, ಆ.11: ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಮೆಟ್ಟಿಲಾಗಿದ್ದು, ಅದನ್ನು ಕೇವಲ ತುಂಟಾಟಕ್ಕೆ ಸೀಮಿತಗೊಳಿಸದೆ, ಜೀವನವನ್ನು ಸರಿಯಾದ ಮಾರ್...
August 11, 06:58 PM   |   By Admin
ನೀರಿನ ಸದ್ಬಳಕೆ, ಸಂರಕ್ಷಣೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ
ಲೋಕದರ್ಶನ ವರದಿ ಗದಗ, ಆ.11 ಜಲ ಸಂರಕ್ಷಣೆ ಮತ್ತು ಸದ್ಬಳಕೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ “ಜಲ ಸಂರಕ್ಷಣೆ ಮತ್ತು ಸದ್ಬಳಕೆ” ಕಾರ್ಯಕ್ರಮದ ಅಂಗವಾಗಿ ಗದಗದ ಸಿಡಿಒ ಜ...
August 11, 06:57 PM   |   By Admin
ಎಲ್ ನಿನೊ ಪರಿಣಾಮ: ಜಲ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ
ಗದಗ, ಆ.11: ಈ ವರ್ಷ ಮುಂಗಾರಿನ ಮೇಲೆ ‘ಎಲ್ ನಿನೊ’ ಪರಿಣಾಮ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ನೀರಿನ ಸದ್ಬಳಕ...
August 11, 06:52 PM   |   By Admin
ಸ್ವಾತಂತ್ರ್ಯೋತ್ಸವ: ಶಿಸ್ತು, ಅಚ್ಚುಕಟ್ಟು ಪಥಸಂಚಲನಕ್ಕೆ ಆದ್ಯತೆ
ಗದಗ, ಆ.10: ಆ.15ರಂದು ಜಿಲ್ಲಾಮಟ್ಟದಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ, ಶಿಸ್ತುಬದ್ಧವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ...
August 11, 03:30 PM   |   By Admin

ಇತ್ತೀಚಿನ ಸುದ್ದಿ