ಕಾಯಂಗೊಳ್ಳದ ಗ್ರಾಮ ಸಹಾಯಕರ ಹುದ್ದೆ: ಭದ್ರತೆಯಿಲ್ಲದ ಜೀವನ ಶ್ಯಾಮೀದಸಾಬ ತಾಳಕೇರಿ

ಲೋಕದರ್ಶನ ವರದಿ ಯಲಬುಗರ್ಾ 25: ಕಂದಾಯ ಇಲಾಖೆಯಲ್ಲಿ ಸತತ 25ರಿಂದ30 ವರ್ಷಗಳಿಂದಲು ಕಾರ್ಯನಿರ್ವಹಿಸುತ್ತಿರುವ ಈ ಗ್ರಾಮ ಸಹಾಯಕರು ಇದೆ ಕೆಲಸವನ್ನೆ ನಂಬಿಕೊಂಡು ಜೀವನ…

ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚು: ಎಸ್.ಆರ್. ಶ್ರೀನಿವಾಸ್

ಕೊಪ್ಪಳ 25: ಕನರ್ಾಟಕ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗವನ್ನು ಸೃಷ್ಟಿಸುವುದರಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚಿನದ್ದಾಗಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಸಚಿವ…

ಸಾರ್ವಜನಿಕರಿಗೆ ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಕ್ರಮ: ಪಾಟೀಲ್

ಕೊಪ್ಪಳ 25: ಬಡವರು, ಸಾರ್ವಜನಿಕರು ಮನೆ ಹಾಗೂ ಕಟ್ಟಡ ಕಟ್ಟಿಸಿಕೊಳ್ಳಲು ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗಣಿ ಮತ್ತು…

ಸ್ವಚ್ಛತೆ ಕಾಪಾಡುವುದು ನಮ್ಮಲ್ಲೆರ ಆದ್ಯ ಕರ್ತವ್ಯ: ಡಾ. ದಾನರೆಡ್ಡಿ

ಕೊಪ್ಪಳ 25: ಉತ್ತಮ ಆರೋಗ್ಯವಂತ ಸಮಾಜ ನಿಮರ್ಾಣಕ್ಕಾಗಿ ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಜಿಲ್ಲಾ…

ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ 509 ಪ್ರಕರಣಗಳ ಇತ್ಯರ್ಥ

ಕೊಪ್ಪಳ 25: ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಜರುಗಿದ್ದು, ಮೋಟಾರು ವಾಹನ…

ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ 25: ಕೊಪ್ಪಳ ನಗರದ ಅಮೀನಪುರ ಓಣಿಯ ನಿವಾಸಿ ನಿಂಗಪ್ಪ ತಂದೆ ಬಸಪ್ಪ ಕುಂಬಾರ (37), ಎಂಬ ವ್ಯಕ್ತಿ ಜು. 12 ರಂದು ಕಾಣೆಯಾಗಿದ್ದು ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್…

ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ಟಿ. ಕೃಷ್ಣಮೂತರ್ಿ ಚಾಲನೆ

ಕೊಪ್ಪಳ 23: ಕೊಪ್ಪಳ ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಮತ್ತು ಶಿಕ್ಷಣ ಇಲಾಖೆ, ತಾಲೂಕ…

ಜಿ.ಪಂ. ಸಿಇಓ ವೆಂಕಟರಾಜಾ ಅವರಿಗೆ ಸನ್ಮಾನ

ಕೊಪ್ಪಳ 23: ಕೀನ್ಯಾ ದೇಶದ ನಾಕೂರಿನ ಲೋಗ್ಬೋರೋ ವಿಶ್ವ ವಿದ್ಯಾಲಯದಲ್ಲಿ ನಡೆದ 41ನೇ ಅಂತರಾಷ್ಟ್ರೀಯ ಮಟ್ಟದ (ಡಬ್ಲ್ಯೂ.ಇ.ಡಿ.ಸಿ) ಕಾಯರ್ಾಗಾರದಲ್ಲಿ ಕೊಪ್ಪಳ ಜಿಲ್ಲೆಯ ಸ್ವಚ್ಛತೆ…

ಸಮಸ್ಯೆಗಳ ಸುಳಿಯಲ್ಲಿ ಉದರ್ು ಪ್ರೌಢ ಶಾಲೆ

ಲೋಕದರ್ಶನ ವರದಿ ಕೊಪ್ಪಳ: ಶಿಕ್ಷಕರ ಕೊರತೆ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಉದರ್ು ಪ್ರೌಢ ಶಾಲೆಯ ವಿದ್ಯಾಥರ್ಿಗಳೊಂದಿಗೆ ಕೈಜೋಡಿಸಿ ಶೀಘ್ರ ಬೇಡಿಕೆ ಈಡೇರಿಸಲು…

ದಾಯ ತೆರಿಗೆ ಬಗ್ಗೆ ನೌಕರರಲ್ಲಿ ಯಾವುದೇ ಭಯಬೇಡ : ಜಿಲ್ಲಾಧಿಕಾರಿ ಎಂ. ಕನಗವಲ್ಲಿ

ಕೊಪ್ಪಳ 20: ಎಲ್ಲಾ ಸಕರ್ಾರಿ ನೌಕರರು ಕಡ್ಡಾಯವಾಗಿ ಆದಾಯ ತೆರಿಗೆ ರಿಟರ್ನ ಸಲ್ಲಿಸಬೇಕಾಗಿದ್ದು, ಆದಾಯ ತೆರಿಗೆಯಿಂದಾಗಿ ನೌಕರರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು…

ವಿದ್ಯಾಥರ್ಿಗಳಿಗೆ ಶೀಘ್ರ ಉಚಿತ ಬಸ್ಪಾಸ್ ಬಿಡುಗಡೆಗೊಳಿಸಲು ಮನವಿ

ಲೋಕದರ್ಶನ ವರದಿ ಕೊಪ್ಪಳ 20: ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬಹಳ ಹಿಂದಿನಿಂದಲೂ ವಿದ್ಯಾಥರ್ಿಗಳಿಗೆ ರಿಯಾಯಿತಿ ದರದಲ್ಲಿ ಬಸ್ಪಾಸ್ಗಳನ್ನು ನೀಡುತ್ತಾ ಬಂದಿರುತ್ತದೆ. ಕಳೆದ…

ಇಂದು ಕೆಜೆಪಿ ಜ್ಯುವೆಲರ್ಸ, ಗಾಮರ್ೆಂಟ್ಸ್ ಬೃಹತ್ ಉದ್ಘಾಟನೆ

ಲೋಕದರ್ಶನ ವರದಿ ಕೊಪ್ಪಳ 18: ಕೆಜಿಪಿ ಸಮೂಹ ಸಂಸ್ಥೆಯ ವತಿಯಿಂದ ಪ್ರಥಮಬಾರಿಗೆ ಕೊಪ್ಪಳ ನಗರದಲ್ಲಿ ಇದೇ ದಿ. 19ರ ಗುರುವಾರ ಮಧ್ಯಾಹ್ನ 12.25 ಗಂಟೆಗೆ ಬಸ್ಸ್ಟ್ಯಾಂಡ್ ಹತ್ತಿರ ಬೃಹತ್…

ಸುದ್ದಿ ಓದಿ