ಪ್ರತ್ಯೇಕತೆ ಕೂಗಿಗೆ ಕಾರಣಗಳನ್ನು ನೋಡಿ: ವೀರಭದ್ರಪ್ಪ

ಲೋಕದರ್ಶನ ವರದಿ ಕೊಪ್ಪಳ: ಉತ್ತರ ಕನರ್ಾಟಕ ಪ್ರತ್ಯೇಕತೆಯ ಕೂಗಿಗೆ ರಾಜ್ಯದ ಮುಂದುವರೆದ ಬೆಂಗಳೂರು, ಮಂಗಳೂರು, ಮಂಡ್ಯ ಮೈಸೂರು ಜನರು ಕಾರಣಗಳನ್ನು ನೋಡಬೇಕು ಹೊರೆತು ಕೇವಲ ಭಾವನಾತ್ಮಕ…

ಕೊಪ್ಪಳ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಿ: ಮುಜಾವರ

ಯಲಬುಗರ್ಾ: ನಮ್ಮ ಜಿಲ್ಲೆಯಲ್ಲಿ 2018-19ನೇ ಸಾಲಿನ ಮುಂಗಾರು ಮಳೆ ಪ್ರಾರಂಭದಲ್ಲಿ ಮೇ ಮತ್ತು ಜೂನ್ ತಿಂಗಳ ಮೊದಲನೆ ವಾರದಲ್ಲಿ ಮಳೆ ಚನ್ನಾಗಿ ಆಗಿದ್ದು ನಂತರ ಮಳೆ ಕೈಕೊಟ್ಟಿದ್ದು…

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಅಧಿಕಾರಿಗಳಿಂದ ವಿವಿಧ ಗ್ರಾ.ಪಂ.ಗಳಿಗೆ ಭೇಟಿ: ಪರಿಶೀಲನೆ

ಕೊಪ್ಪಳ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಆಡಳಿತ ಅನುಷ್ಠಾನ ಕುರಿತು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಅಧಿಕಾರಿಗಳು ಕೊಪ್ಪಳ ತಾಲೂಕಿನ ವಿವಿಧ ಪಂಚಾಯತಿಗಳಿಗೆ ಭೇಟಿ…

ಬಾಲ್ಯವಿವಾಹ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ನಿಷೇಧಾಧಿಕಾರಿಗಳ ಪಾತ್ರ ಮುಖ್ಯ: ಟಿ. ಶ್ರೀನಿವಾಸ

ಕೊಪ್ಪಳ: ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಗ್ರಾಮ ಪಂಚಾಯತ್ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಪಾತ್ರ ಬಹು ಮುಖ್ಯವಾಗಿದೆ ಎಂದು…

ಕಿನ್ನಾಳ ಗ್ರಾ.ಪಂ.ನಲ್ಲಿ ಸ್ವಚ್ಛತಾ ಸಪ್ತಾಹ ಕಾಯರ್ಾಗಾರ

ಕೊಪ್ಪಳ: ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯತ್ ಕಾಯರ್ಾಲಯ ಆವರಣದಲ್ಲಿ "ಸ್ವಚ್ಛತಾ ಸಪ್ತಾಹ ಕಾರ್ಯಕ್ರಮ"ದ ಅಂಗವಾಗಿ ಕಾಯರ್ಾಗಾರ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ…

ತಾಯಿ ಹಾಲು ಮಗುವಿಗೆ ದ್ರವ ರೂಪದ ಪ್ರೀತಿ: ಡಾ. ಎಸ್.ಬಿ. ದಾನರೆಡ್ಡಿ

ಕೊಪ್ಪಳ: ಹುಟ್ಟಿದ ಮಗುವಿಗೆ ತಾಯಿ ಹಾಲು ದ್ರವ ರೂಪದ ಪ್ರೀತಿ ಎರೆದಂತೆ. ಹೀಗಾಗಿ ಜನಿಸಿದ ಮಗುವಿಗೆ ಬಾಹ್ಯ ಆಹಾರ ನೀಡುವುದಕ್ಕಿಂತ ಮೊಲೆ ಹಾಲು ಉಣಿಸುವುದು ಅತ್ಯಂತ ಶ್ರೇಷ್ಠಕರ ಎಂದು…

ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಪ್ಲಾಸ್ಟಿಕ್ ಧ್ವಜ ನಿಷೇಧ: ಕನಗವಲ್ಲಿ ಎಂ

ಕೊಪ್ಪಳ 04: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂಬಂಧಪಟ್ಟ…

ತಾಲೂಕಿನ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಕ್ರಮ: ಆಚಾರ್

ಲೋಕದರ್ಶನ ವರದಿ ಯಲಬುಗರ್ಾ: ನಮ್ಮ ತಾಲೂಕಿನಲ್ಲಿರುವ ವಿವಿಧ ರೀತಿಯ ಕೆರೆಗಳನ್ನ ಅಭಿವೃದ್ಧಿ ಪಡಿಸಿ ಅಂತರ್ಜಲ ವೃದ್ಧಿ ಹಾಗೂ ಕೆರೆ ಸುತ್ತ ಮುತ್ತಲಿನ ಗ್ರಾಮದ ರೈತರ ಜಮೀನುಗಳಿಗೆ ನೀರು…

ರಾಷ್ಟ್ರಮಟ್ಟದ ಯೋಗ ಸ್ವಧರ್ೆ ಪ್ರಶಸ್ತಿ ವಿಜೇತ ದಾನಕೈ

ಲೋಕದರ್ಶನ ವರದಿ ಯಲಬುಗರ್ಾ: ಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಯೋಗ ಕೇಂದ್ರದ ಶಿಬಿರಾಥರ್ಿಗಳು ಬೆಂಗಳೂರಿನ ಸನ್ ಪ್ಯಾಲೇಸ್ನಲ್ಲಿ ವಿವಿಧ ಸಂಘಟನೆಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆ…

ಇಂದಿನಿಂದ ಮಂತ್ರಾಲಯದಲ್ಲಿ ರಾಘವೇಂದ್ರ ಸಾಂಸ್ಕೃತಿಕ ವೈಭವ

ಲೋಕದರ್ಶನ ವರದಿ ಕೊಪ್ಪಳ 03: ಹೈದ್ರಾಬಾದ್ ಕನರ್ಾಟಕ ನಾಗರೀಕರ ವೇದಿಕೆ ಕನರ್ೂಲ್ ಕನ್ನಡ ಸಂಘ ಅದೋನಿ ಹೈ-ಕ ಸಾಂಸ್ಕೃತಿಕ ಕಲಾ ಕೇಂದ್ರ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ…

ಕೊಪ್ಪಳ ನಗರಕ್ಕಿನ್ನು ನೀರಿನ ತೊಂದರೆ ಬಾಧಿಸದು: ಹಿಟ್ನಾಳ

ಕೊಪ್ಪಳ 01: ತುಂಗಭದ್ರಾ ಜಲಾಶಯದಿಂದ ಕೊಪ್ಪಳ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ 24/7 ಯೋಜನೆಯಡಿ, ನೀರು ಪೂರೈಕೆ ಮಾಡುವ ಕಾರ್ಯ ಪ್ರಾರಂಭಗೊಂಡಿದೆ, ಅಲ್ಲದೆ ಇದೇ ಯೋಜನೆಯಡಿ…

ಸುದ್ದಿ ಓದಿ