ಬೀಜಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನಹರಿಸಲು ಸೂಚನೆ
ಲೋಕದರ್ಶನ ವರದಿಬಳ್ಳಾರಿ18: ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು ನಗರದ ಕನರ್ಾಟಕ ರಾಜ್ಯ ಬೀಜ ನಿಗಮದ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಗಮದ ಅಧಿಕಾರಿ...
August 18, 02:46 PM   |   By Admin
ತೋಟಗಾರಿಕೆಯಲ್ಲಿ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ
ಹಾವೇರಿ18: ತೋಟಗಾರಿಕೆಯಲ್ಲಿ ಪುಷ್ಪ ಕೃಷಿ, ತರಕಾರಿ ಬೀಜೋತ್ಪಾದನೆ ಹಾಗೂ ಕೊಯ್ಲೋತ್ತರ ತಂತ್ರಜ್ಞಾನವು ಸಣ್ಣ ಹಿಡುವಳಿದಾರರಿಗೆ ವರದಾನವಾಗಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ...
August 18, 02:46 PM   |   By Admin
ಸಂವಿಧಾನ ಪ್ರತಿ ಸುಟ್ಟವರ ಮೇಲೆ ಕ್ರಮಕ್ಕೆ ಆಗ್ರಹ
ಲೋಕದರ್ಶನ ವರದಿ  ಹಾವೇರಿ18 : ದೆಹಲಿಯ ಜಂತರಮಂತರನಲ್ಲಿ ಭಾರತ ಸಂವಿಧಾನದ ಪ್ರತಿಗಳನ್ನು ಸುಟ್ಟಿರುವ ಕಿಡಿಗೇಡಿಗಳಿಗೆ ರಾಷ್ಟದ್ರೋಹಿಗಳೆಂದು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು...
August 18, 02:44 PM   |   By Admin
ಜಿಲ್ಲಾ ಘಟಕದಿಂದ ಸ್ವಾತಂತ್ರ್ಯ ದಿನಾಚರಣೆ
ಲೋಕದರ್ಶನ ವರದಿಹಾವೇರಿ17 : ಜಯಕನರ್ಾಟಕ ಸಂಘಟನೆ ಜಿಲ್ಲಾ ಘಟಕದಿಂದ   72ನೇ ಸ್ವಾತಂತ್ರ್ಯದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿಆಚರಿಸಲಾಯಿತು. ಸ್ವತಂತ್ರ ಹೋರಾಟಗಾರನಾದ ಹ...
August 18, 02:43 PM   |   By Admin
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ
ಲೋಕದರ್ಶನ ವರದಿಹಾವೇರಿ18: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟದ ದಿಟ್ಟ ಹೋರಾಟಗಾರ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನಾಚಾರಣೆಯನ್ನು ಹಾವೇರಿ ನಗರದ ಬೀರಲಿ...
August 18, 02:42 PM   |   By Admin
ಮಾದಿಗೆ ಜನಾಂಗ ಆದ್ಯತೆಗೆ ಮನವಿ
ಲೋಕದರ್ಶನ ವರದಿಹಾವೇರಿ 18: ಮಾದಿಗರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ಅಖಿಲ ಕನರ್ಾಟಕ ಆದಿ ಜಾಂಬವ ಸಂಘದ ವತಿಯಿಂದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ...
August 18, 02:40 PM   |   By Admin
ವಾಜಪೇಯಿ ಅಗಲಿಕೆಗೆ ರಂಭಾಪುರಿ ಜಗದ್ಗುರುಗಳ ತೀವ್ರ ಸಂತಾಪ
ಲೋಕದರ್ಶನ ವರದಿರಂಭಾಪುರಿ ಪೀಠ (ಬಾಳೆಹೊನ್ನೂರು)17: ಅಜಾತ ಶತ್ರು ಎಂದೇ ಕರೆಯಲ್ಪಡುತ್ತಿದ್ದ ಬಿ.ಜೆ.ಪಿ. ಹಿರಿಯ ಧುರೀಣ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇವರ ಅಗಲಿ...
August 18, 02:39 PM   |   By Admin
ಅಟಲ್ ಬಿಹಾರಿ ವಾಜಪೇಯಿ ನಿಧನ: ಸಂತಾಪ ಸಭೆ
ಲೋಕದರ್ಶನ ವರದಿಶಿಗ್ಗಾವಿ17 ಃ ತತ್ವ ಜ್ಞಾನಿ, ಅಜಾತ ಶತೃ, ಕವಿ, ಬರಹಗಾರ, ಅಪ್ರತಿಮ ಸಂಸದಿಯ ಪಟು, ದೇಶ ಕಂಡ ಮಹಾನ್ ನಾಯಕ ಹಾಗೂ ವೈರಿಗಳಲ್ಲಿಯೂ ಸಹಿತ ಮಿತ್ರತ್ವ ಭಾವನೆಯನ್ನು ಉಳ್ಳ ವ...
August 17, 02:34 PM   |   By Admin
ನೂತನ ಡಾ.ಬಿ.ಆರ್.ಅಂಬೇಡ್ಕರ ಭವನದ ಉದ್ಘಾಟನೆ
ಲೋಕದರ್ಶನ ವರದಿಬ್ಯಾಡಗಿ17: ಪಟ್ಟಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ ಭವನಕ್ಕೆ ವಿದ್ಯುತ್ ಸೌಲಭ್ಯ ಹಾಗೂ ಕಂಪೌಂಡ ಗೋಡೆ ಕಟ್ಟಡಕ್ಕೆ ಅಗತ್ಯವಿರುವ ಅನುದಾನವನ್ನು ನೀಡುವುದಾಗಿ ಶಾಸಕ ವಿ...
August 17, 02:33 PM   |   By Admin
ದೇವರನ್ನು ಪೂಜಿಸಿ - ಹಾಲನ್ನು ದೇವರ ಸಮಾನವಾದ ಮಕ್ಕಳಿಗೆ ನೀಡಿ : ಗಾಜಿಯವರ
ಲೋಕದರ್ಶನ ವರದಿಶಿಗ್ಗಾವಿ 17: ದೇವರಿಗೆ ಪೂಜಿಸಿ ವಂದಿಸಿ ಆದರೆ ಹಾಲು ಪೌಷ್ಟಿಕ ಆಹಾರ ಅಮೃತ ಸಮಾನ ಅದನ್ನು ನಾಗದೇವರ ಮೂತರ್ಿಗೆ ಎರೆದು ವ್ಯರ್ಥ ಮಾಡದೆ, ಮಕ್ಕಳೂ ದೇವರ ಸಮಾನ ಅವರಿಗೆ ನ...
August 17, 02:31 PM   |   By Admin

ಇತ್ತೀಚಿನ ಸುದ್ದಿ