ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ
ಲೋಕದರ್ಶನ ವರದಿ
ಹಾವೇರಿ18: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟದ ದಿಟ್ಟ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನಾಚಾರಣೆಯನ್ನು ಹಾವೇರಿ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯತು.
ಹಾವೇರಿ ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆಯ ತಾಲೂಕಾಧ್ಯಕ್ಷ ಶಿವಾನಂದ ಮಾಳಿ ಮಾತನಾಡಿ ಅಗಸ್ಟ್15 ರಂದು ಜನ್ಮ ತಾಳಿ ರಾಯಣ್ಣ ಬ್ರಿಟಿಷರ ಗುಲಾಮರಿಯನ್ನು ಹೊಡೆದೊಡಿಸಲು ಅಂದು ಕಿತ್ತೂರ ಸಂಸ್ಥಾನದಕ್ಕೆ ಲಗ್ಗೆ ಇಟ್ಟಿದ್ದ ಬ್ರಿಟಿಷರಿಗೆ ಸ್ವತಂತ್ರದ ದೇಶದ ಕಿಚ್ಚನ ಬಿಸಿ ಮುಟ್ಟಿಸಿ ಸ್ವತಂತ್ರ ಸಂಸ್ಥಾನ ಕಾಪಾಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದೆಂದಿಗೂ ಅಜರಾಮರ ಅವರ ಹುಟ್ಟುದಿನ ನಮ್ಮೆಲ್ಲರಿಗೂ ಸ್ಫೂತರ್ಿ ಎಂದರು.
ಈ ಸಮಯದದಲ್ಲಿ ಮಾಲತೇಶ ಬಣಕಾರ, ಎಸ್.ತಿಪ್ಪೇಸ್ವಾಮಿ ಹೊಸಮನಿ ನಿಂಗಪ್ಪ ಅಕ್ಕೂರ,ನಿಂಗನಗೌಡ ಗಾಜಿಗೌಡ್ರ, ತಿರಕಪ್ಪ ಹುಳಕೆಲ್ಲಪ್ಪನವರ,ಕಾತೇಶ ಅಲ್ಲಾಪೂರ,ನಾಗರಾಜ ಬಕ್ಕಣ್ಣನವರ, ರೇವಣಪ್ಪ ಗುದಗಿ, ಕುಮಾರ ತಿರಕಪ್ಪನವರ, ಇನ್ನು ಅನೇಕರು ಹಾಜರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 