ಜಿಂದಾಲ್ ಸಂಸ್ಥೆಗೆ ಭೂಮಿ ಕೊಡಬೇಡಿ: ಕೊಡಿಹಳ್ಳಿ ಚಂದ್ರಶೇಖರ

ಬಳ್ಳಾರಿ 31: ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆಯನ್ನು ವಿರೋಧಿಸಿದ್ದ ಬಿ ಎಸ್ ಯಡಿಯೂರಪ್ಪ ಇದೀಗ ಮುಖ್ಯಮಂತ್ರಿಯಾಗಿದ್ದು, ತಮ್ಮ ಹಿಂದಿನ ನಿಲುವಿಗೆ ಬದ್ಧರಾಗಿ ಆಡಳಿತ ನಡೆಸಬೇಕೆಂದು…

ಬಳ್ಳಾರಿ: ರಾಜ್ಯ, ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ

ಲೋಕದರ್ಶನ ವರದಿ ಬಳ್ಳಾರಿ 29: ನಾಟ್ಯಕಲಾ ಪ್ರಪೂರ್ಣ ರಾಘವರವರು ರಂಗಭೂಮಿ ಸೇವೆ ಕರ್ನಾಟಕದ ಬಳ್ಳಾರಿ ನಗರದಿಂದಲೇ ಆರಂಭವಾಗಿದೆ. ರಾಘವರ ಅಭಿನಯ ಪ್ರತಿಭೆಯಿಂದ ನಾಟಕ ಕಲೆಯ ಬಗ್ಗೆ…

ಬಳ್ಳಾರಿ: ಕುರುಕ್ಷೇತ್ರ, ರಕ್ತರಾತ್ರಿ ಅಚ್ಚಳಿಯದೇ ಉಳಿದಿರುವ ನಾಟಕಗಳು

ಲೋಕದರ್ಶನ ವರದಿ ಬಳ್ಳಾರಿ 29: ಉತ್ತರ ಕರ್ನಾಟಕದಾದ್ಯಂತ ಅದರಲ್ಲೂ ಬಳ್ಳಾರಿಯ ಪ್ರಾಂತ್ಯದಲ್ಲಿ ಸದಾ ಅಚ್ಚರಿಹಸಿರಾಗಿ ಉಳಿದಿರುವ ನಾಟಕಗಳೆಂದರೆ ದಿ.ಕಂದಗಲ್ ಹನುಮಂತರಾಯರ ಕುರುಕ್ಷೇತ್ರ…

ಬಳ್ಳಾರಿ: ಜನರನ್ನು ರಂಜಿಸಿದ 'ಗೌರ್ನಮೆಂಟ ಬ್ರಾಹ್ಮಣ' ನಾಟಕ

ಲೋಕದರ್ಶನ ವರದಿ ಬಳ್ಳಾರಿ 27: ನಾಡಿನ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡರ 110ನೇ ಜಯಂತಿ ಸ್ಮರಣೆಯ 'ರಂಗಮುಂಗಾರು ನಾಟಕೋತ್ಸವ' ಆರಂಭವಾಯಿತು. ಬಳ್ಳಾರಿ ವಿಭಾಗೀಯ ಅಂಚೆ…

ಬಳ್ಳಾರಿ: ರಾಷ್ಟ್ರದೇವೋಭವ: ಕಾರ್ಗಿಲ್ ವಿಜಯೋತ್ಸವ ಆಚರಣೆ

ಬಳ್ಳಾರಿ 26: ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆ ಐದನೇ ವಾಷರ್ಿಕೋತ್ಸವ ಹಾಗೂ 20ನೇ ಕಾಗರ್ಿಲ್ ವಿಜಯ್ ದಿವಸ್ ಸಂಭ್ರಮವನ್ನು "ರಾಷ್ಟ್ರದೇವೋಭವ" ಎಂಬ ಶೀಷರ್ಿಕೆಯಡಿಯಲ್ಲಿ ನಗರದ ಡಾ…

ಬಳ್ಳಾರಿ: ಜಲಶಕ್ತಿ ಅಭಿಯಾನ ಬಳ್ಳಾರಿಗೆ 5ನೇ ಸ್ಥಾನ ಅಂತರ್ಜಲಮಟ್ಟ ಹೆಚ್ಚಳಕ್ಕೆ ಶ್ರಮಿಸಿ: ರೀತು ದಿಲ್ಲಾನ್

ಲೋಕದರ್ಶನ ವರದಿ ಬಳ್ಳಾರಿ 26: ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನದ ಅಡಿ ನಾನಾ ಕೆಲಸಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಮೂಲಕ ಜಲಸಂರಕ್ಷಣೆ…

ಬಳ್ಳಾರಿ: ಗಿಡಮರ ಬೆಳೆಸಿ ಪರಿಸರ ಅಭಿವೃದ್ಧಿಗೊಳಿಸಿ

ಲೋಕದರ್ಶನ ವರದಿ ಬಳ್ಳಾರಿ 26: ನಮ್ಮ ಸುತ್ತಮುತ್ತ ಉತ್ತಮ ಪರಿಸರ ಇದ್ದಲ್ಲಿ ಮನುಷ್ಯ ಆರೋಗ್ಯವಂತನಾಗಿರಬಹುದು, ನಮ್ಮ ಸುತ್ತಮುತ್ತ ಇರುವ ಪರಿಸರ ಸ್ವಚ್ಚವಾಗಿರಬೇಕು ಒಳ್ಳೆಯ ಗಾಳಿ…

ಬಳ್ಳಾರಿ: ಮಕ್ಕಳ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ

ಲೋಕದರ್ಶನ ವರದಿ ಬಳ್ಳಾರಿ 26: ಜಿಲ್ಲಾಡಳಿತ, ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲೆಯ ಚಲನಚಿತ್ರಮಂದಿರಗಳಲ್ಲಿ ಒಂದು ವಾರಗಳ ಕಾಲ ಆಯೋಜಿಸಲಾಗಿರುವ ಮಕ್ಕಳ…

ಬಳ್ಳಾರಿ: ತಂಬಾಕು ನಿಯಂತ್ರಣ: ತರಬೇತಿ ಕಾರ್ಯಾಗಾರ

ಲೋಕದರ್ಶನ ವರದಿ ಬಳ್ಳಾರಿ 25: ನಗರದಲ್ಲಿ ತಂಬಾಕು ಬಳಕೆ ಹೆಚ್ಚಾಗಿದ್ದು, ಕೋಟ್ಪಾ ಕಾಯ್ದೆ-2003 ಕುರಿತು ಹೆಚ್ಚಿನ ಅರಿವು ಮೂಡಿಸುವುದರ ಮೂಲಕ ಕಾಯ್ದೆಯನ್ನು ಸಮರ್ಪಕವಾಗಿ…

ಬಳ್ಳಾರಿ: ರೈಲ್ವೇ ಬೇಡಿಕೆಗಳಿಗೆ ಆಗ್ರಹಿಸಿ ವ್ಯವಸ್ಥಾಪಕರಿಗೆ ಮನವಿ

ಲೋಕದರ್ಶನ ವರದಿ ಬಳ್ಳಾರಿ 25: ರೈಲ್ವೇಅಭಿವೃದ್ದಿ ಕ್ರಿಯಾ ಸಮಿತಿ ಹಾಗೂ ರೈಲ್ವೇ ಸಲಹಾ ಸಮಿತಿ ನೇತೃತ್ವದಲ್ಲಿ ಈ ಭಾಗದ ರೈಲ್ವೇ ಬೇಡಿಕೆಗಳ ಬಗ್ಗೆ ನೈರುತ್ಯ ರೈಲ್ವೇ ವಲಯದ ಪ್ರಧಾನ…

ಬಳ್ಳಾರಿ: ನಾಳೆ ರಂಗ ಮುಂಗಾರು ನಾಟಕೋತ್ಸವ: ಅಂಚೆ ಲಕೋಟಿ ಬಿಡುಗಡೆ

ಲೋಕದರ್ಶನ ವರದಿ ಬಳ್ಳಾರಿ 24: ಮಹೋನ್ನತ ನಟ ವೀರಣ್ಣನವರಿಂದ ಗುಬ್ಬಿ ಪ್ರಸಿದ್ಧವಾದಂತೆ, ದೊಡ್ಡನಗೌಡರಿಂದ ಬಳ್ಳಾರಿ ಬಯಲು ಸೀಮೆಯ ಜೋಳದರಾಶಿ ಜಗತ್ ಪ್ರಸಿದ್ಧವಾಯಿತು. ನಾಟಕ ಬೆಂಬಿಡದ…

ಬಳ್ಳಾರಿ: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಅದ್ದೂರಿ ಚಾಲನೆ

ಲೋಕದರ್ಶನ ವರದಿ ಬಳ್ಳಾರಿ 24: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಪತನದ ಬೆನ್ನ ಹಿಂದೆ ನಗರದಲ್ಲಿ ಬಿಜೆಪಿ ಪಕ್ಷದಿಂದ ಬುದವಾರ ಸದಸ್ಯತ್ವ ಅಭಿಯಾನಕ್ಕೆ ಆದ್ದೂರಿಯಾಗಿ…

ಸುದ್ದಿ ಓದಿ