ಕೊರೊನಾ ವಾರಿಯಸರ್್ ಸೇವೆ ಶ್ಲಾಘನೀಯ: ಜಿಲ್ಲಾ ಆಯುಷ್ ಅಧಿಕಾರಿ ಡಾ.ವರಪ್ರಸಾದ್
ಬಳ್ಳಾರಿ,ಜು 02: ಕೋವಿಡ್-19 ವೈರಾಣು ಹರಡದಂತೆ ತಡೆಯಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಗೃಹರಕ್ಷಕ ದಳದ ಸಿಬ್ಬಂದಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸೇವೆಯು ಅತ್ಯಂತ್ಯ ಅಮೂಲ್ಯವಾ...
July 02, 03:32 PM   |   By Admin
ಪರಿಸರದ ಕಾಳಜಿ ಮೆರೆದ ಶಾಮಿಯಾನ ಕ್ಷೇಮಾಭಿವೃದ್ಧಿ ಸಂಘ
ಲೋಕದರ್ಶನವರದಿಹರಪನಹಳ್ಳಿ,ಜುಲೈ,1: ಶಾಮಿಯಾನ ದೀಪಾಲಂಕಾರ ಮತ್ತು ಧ್ವನಿವರ್ಧಕ ಸಂಯೋಜಕರ ಕ್ಷೇಮಾಭಿವೃದ್ದಿ ಒಕ್ಕೂಟದ ರಾಜ್ಯ ಸಮಿತಿ ಆದೇಶದಂತೆ ಹರಪನಹಳ್ಳಿ ತಾಲ್ಲೂಕು ಘಟಕ ವನಮಹೋತ್ಸವವ...
July 01, 03:14 PM   |   By Admin
ಅಸ್ಪೃಶ್ಯರೆಂದು ಕ್ಷೌರ ನಿರಾಕರಿಸಿದ್ರೇ ಕ್ರಿಮಿನಲ್ ಪ್ರಕರಣ ದಾಖಲಿಸಿ
ಲೋಕದರ್ಶನವರದಿ ಬಳ್ಳಾರಿ/ಹೊಸಪೇಟೆ,ಜು.01: ಅಸ್ಪೃಶ್ಯ ವರ್ಗದವರಿಗೆ ಶೇ.90 ರಷ್ಟು ಯಾವುದೇ ರೀತಿಯಾಗಿ ಕ್ಷೌರಕ್ಕೆ ನಿರ್ಬಂಧವನ್ನು ಕ್ಷೌರ ಸಮುದಾಯದವರು ನೀಡುವುದಿಲ್ಲವಾದರೂ ಒಂದು...
July 01, 03:12 PM   |   By Admin
ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ: ಪಿಟಿಪಿ
ಲೋಕದರ್ಶನವರದಿಹರಪನಹಳ್ಳಿ30: ರಾಜ್ಯ ಬಿಜೆಪಿ ಸಕರ್ಾರವು ರಾಜ್ಯದ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಒಂದು ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗೆ ಒಂದು ಲಕ್ಷ ರೂಪಾಯಿ ಅನುದಾನವು ಸಹ ನೀಡಿಲ್ಲ...
June 30, 03:14 PM   |   By Admin
ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಖಾತರಿ ಪಡಿಸಬೇಕೆಂದು ಮನವಿ
ಲೋಕದರ್ಶನ ವರದಿಕುರುಗೋಡು, ಜೂ, 30 :ಆಶಾ ಕಾರ್ಯಕತರ್ೆಯರಿಗೆ ಮಾಸಿಕ ಗೌರವಧನ 12000.ರೂ ಖಾತರಿ ಪಡಿಸಬೇಕು ಮತ್ತು ಅಗತ್ಯವಿರುವಷ್ಟು ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕೆಂದು ಒತ...
June 30, 03:12 PM   |   By Admin
ಬಳ್ಳಾರಿಯಲ್ಲಿ ಕೊರೊನಾಗೆ ಇಂದು ಮತ್ತೆ ಐದು ಮಂದಿ ಬಲಿ: ವೈರಲ್​ ವಿಡಿಯೋ ತನಿಖೆಗೆ ಡಿಸಿ ಆದೇಶ
ಬಳ್ಳಾರಿ ಜೂ 30: ಜಿಲ್ಲೆಯಲ್ಲಿ ಇಂದು ಒಂದೇ ದಿನ ಮಹಾಮಾರಿ ಕೊರೊನಾ ಸೋಂಕಿಗೆ ಐದು ಮಂದಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.ಬಳ್ಳಾರಿ ತಾಲೂಕಿನ ಕೋ...
June 30, 01:50 PM   |   By Admin
ಪತ್ರಕರ್ತರಿಗೆ ಶೇ.5ರಷ್ಟು ನಿವೇಶನ ಕಾಯ್ದಿರಿಸುವಿಕೆ: ಸಚಿವ ಭೈರತಿ'
 ಬಳ್ಳಾರಿ,ಜೂ.29: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುತ್ತಿರುವ ವಸತಿ ನಿವೇಶನಗಳಲ್ಲಿ ಪತ್ರಕರ್ತರಿಗೆ ಶೇ.5 ರಷ್ಟು ನಿವೇಶನಗಳನ್ನು ಕಾಯ್ದಿರಿಸಲಾಗಿದೆ. ...
June 29, 03:31 PM   |   By Admin
221ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ
ಬಳ್ಳಾರಿ ಜೂ.29: ಬಳ್ಳಾರಿಯಲ್ಲಿ ಒಳಚರಂಡಿ ವ್ಯವಸ್ಥೆ ಹಳೆಯದಾಗಿದ್ದು, 221 ಕೋಟಿ ರೂ.ವೆಚ್ಚದಲ್ಲಿ ಬಳ್ಳಾರಿಯ ಒಳಚರಂಡಿ ವ್ಯವಸ್ಥೆ ರೂಪಿಸುವ ಯೋಜನೆ ನಮ್ಮ ಮುಂದಿದ್ದು, ಜಿಲ್ಲಾ ಖನಿಜ ...
June 29, 03:31 PM   |   By Admin
ಬುಡಾ ಕಚೇರಿಯ ಮಹಾದ್ವಾರಕ್ಕೆ ಶಂಕುಸ್ಥಾಪನೆ ಮಾಡಿದ ಸಚಿವ ಭೈರತಿ ಬಸವರಾಜ್
ಬಳ್ಳಾರಿ,ಜೂ 29: ನಗರದ ಹೆಚ್.ಆರ್.ಜಿ ಗವಿಯಪ್ಪ ವೃತ್ತದಲ್ಲಿರುವ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಮಹಾದ್ವಾರದ ಶಂಕುಸ್ಥಾಪನೆಯನ್ನು ಸೋಮವಾರ ನಗರಾಭಿವೃದ್ಧಿ ಸಚಿವರಾದ ಭೈ...
June 29, 03:29 PM   |   By Admin
ನಗರಾಭಿವೃದ್ಧಿ ಸಚಿವರಿಂದ 12 ವಲಯಗಳ ಲೋಕಾರ್ಪಣೆ ಸಮಾರಂಭ
ಬಳ್ಳಾರಿ,ಜೂ.29: ನಗರಾಭಿವೃದ್ಧಿ ಇಲಾಖೆ, ಕನರ್ಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಬಳ್ಳಾರಿ ನಗರದ ನಿರಂತರ ...
June 29, 03:25 PM   |   By Admin

ಇತ್ತೀಚಿನ ಸುದ್ದಿ