ಗಿಡನೆಟ್ಟು ನೀರುಣಿಸಿದ ಶಾಸಕ ಸೋಮಶೇಖರ ರೆಡ್ಡಿ
ಬಳ್ಳಾರಿ,ಜೂ 05: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಇಲಾಖೆಯ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿ ನಗರ  ಶಾಸಕರಾದ ಜಿ.ಎಸ್.ಸೋಮಶೇಖರ ...
June 05, 03:31 PM   |   By Admin
ನ್ಯಾಯಾಧೀಶರ ವಸತಿಗೃಹದಲ್ಲಿ ವಿಶ್ವ ಪರಿಸರ ದಿನ ಆಚರಣೆ
ಬಳ್ಳಾರಿ, ಜೂ.05: ವಿಶ್ವ ಪರಿಸರ ದಿನಾಚರಣೆ ಹಾಗೂ ಜೈವಿಕವೈವಿಧ್ಯತೆ ದಿನದ ಅಂಗವಾಗಿ ನಗರದ ನ್ಯಾಯಾಧೀಶರ ವಸತಿಗೃಹದ ಆವರಣದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೃಷ್ಣ ಬ...
June 05, 03:27 PM   |   By Admin
ಜುಲೈನಲ್ಲಿ ಶಾಲೆಗಳು ಆರಂಭ ರಾಜ್ಯ ಸರ್ಕಾರ ಉತ್ಸುಕತೆ
ಸಿರುಗುಪ್ಪ: ಕೊರೊನ ಘಾತ ದಿಂದಾಗಿ ಸ್ಥಗಿತವಾಗಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಜುಲೈ ವೇಳೆಗೆ ರಾಜ್ಯದಲ್ಲಿರುವ 50.666 ಸಕರ್ಾರಿ ಶಾಲೆ 7330 ಅನುದಾನಿತ ಶಾಲೆ 19,645 ಖಾಸಗಿ ಶಾಲೆ ...
June 03, 03:17 PM   |   By Admin
ವಿವಿಧ ಬೇಡಿಕೆ ಈಡೇರಿಕೆಗಾಗಿ ಹೊರಗುತ್ತಿಗೆ ನೌಕರರಿಂದ ಮುಷ್ಕರ
ಲೋಕದರ್ಶನವರದಿಬಳ್ಳಾರಿ.ಜೂ.02: ಆರೋಗ್ಯವಿಮೆ, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ಹದಿನಾಲ್ಕು ಬೇಡಿಕೆಗಳ ಈಡೇರಿಕೆಗಾಗಿ ಕನರ್ಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ...
June 03, 03:16 PM   |   By Admin
ಕೋವಿಡ್ ಜಿಲ್ಲಾಸ್ಪತ್ರೆಯಿಂದ 05 ಜನ ಗುಣಮುಖರಾಗಿ ಡಿಸ್ಚಾರ್ಜ್
ಬಳ್ಳಾರಿ, ಜೂ.03: ಕೋವಿಡ್ನಿಂದ 5 ಜನರು ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಅವರನ್ನು ಬುಧುವಾರ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು.ಜಿಲ್ಲಾಸ್ಪತ್ರ...
June 03, 03:15 PM   |   By Admin
ಆರ್ಚಕರಿಗೆ ದೇವಾಲಯಗಳ ನಿಧಿಯಿಂದ ಆಹಾರ ಕಿಟ್ ವಿತರಣೆ
ಬಳ್ಳಾರಿ,ಜೂ.02: ರಾಜ್ಯದಲ್ಲಿ ಲಾಕ್ಡೌನ್ ಆದೇಶದ ಕಾರಣ ಹಿಂದೂ ಧಾಮರ್ಿಕ ಧತ್ತಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಸಾರ್ವಜನಿಕರ ಪ್ರವೇಶಾತಿ ಹಾಗೂ ಪೂಜಾ ಕೈಂಕರ್ಯಗಳಿಗೆ ತಾತ್ಕಾಲಿಕ ನಿ...
June 02, 03:44 PM   |   By Admin
ಮಹಾನಗರ ಪಾಲಿಕೆಯಲ್ಲಿ ಆಸ್ತಿ ಕರದರ ಪರಿಷ್ಕರಣೆ: ಜಿಲ್ಲಾಧಿಕಾರಿ
ಬಳ್ಳಾರಿ,ಜೂ.02: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯ ಪರಿಷ್ಕರಣೆ ದರವನ್ನು ಕೆಎಂಸಿ ಕಾಯ್ದೆ 1976 ಅನುಸೂಚಿ 1ಕ್ಕೆ ಮಾಡಿದ ತಿದ್ದುಪಡಿ ನಿಯಮಾವಳಿಗಳು 1998ರ ...
June 02, 03:37 PM   |   By Admin
ವಿಶ್ವ ಹಾಲಿನ ದಿನ ಆಚರಣೆ
ಬಳ್ಳಾರಿ,ಜೂ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಕೆ.ಎಂ.ಎಫ್ ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಸೋಮವಾರ ವಿಶ್ವ ಹಾಲಿನ ದಿನ ಆಚರಿಸಲಾಯಿತು.   ಈ ಸಂದರ್ಭದಲ್ಲಿ ...
June 01, 03:39 PM   |   By Admin
ರೆಡ್ ಕ್ರಾಸ್ ವತಿಯಿಂದ ವಿಶ್ವ ತಂಬಾಕು ಮುಕ್ತ ದಿನಾಚರಣೆ
ಬಳ್ಳಾರಿ,ಜೂ.01: ತಂಬಾಕು ಸೇವನೆಯಿಂದ ಮಾನವನ ದೇಹಕ್ಕೆ ಬಹಳ ಹಾನಿ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಯುವಕರು ಸಿಗರೇಟ್, ಬೀಡಿ, ತಂಬಾಕು, ಗುಟ್ಕಾ ಮತ್ತು ಅನೇಕ ವಿಷಕಾರಿ ಪದಾರ್ಥಗಳನ್ನು...
June 01, 03:37 PM   |   By Admin
ಸೋರಿಕೆ ತಡೆಗೆ ವಿಶೇಷ ಕ್ರಮವಹಿಸಿ: ಡಿಸಿಎಂ ಲಕ್ಷ್ಮಣ ಸವದಿ
ಬಳ್ಳಾರಿ,ಜೂ.1: ಈಶಾನ್ಯ ಕನರ್ಾಟಕ ಸಾರಿಗೆ ಸಂಸ್ಥೆಯಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಮತ್ತು ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕ್ರಮವಹಿಸಬೇಕು ಎಂದು ಸಾರಿಗೆ ಸಚಿವರು...
June 01, 03:36 PM   |   By Admin

ಇತ್ತೀಚಿನ ಸುದ್ದಿ