ಬಳ್ಳಾರಿ: ಇಂದು ವಿತರಕರ ಸ್ವಯಂಪ್ರೇರಿತ ಬಂದ್

ಲೋಕದರ್ಶನ ವರದಿ ಬಳ್ಳಾರಿ 27: ನಗರದ ಪತ್ರಿಕಾಭವನದಲ್ಲಿ ವಿತರಕರ ಸಂಘದಿಂದ ವ್ಯಾಪಾರಿಗಳ ನಿಗಮಕ್ಕೆ ಆಗ್ರಹಿಸಿ ಜಿಲ್ಲಾ ವಿತರಕರ ಸಂಘದಿಂದ ಶುಕ್ರವಾರ ನಗರದಲ್ಲಿ ಸ್ವಯಂ ಪ್ರೇರಿತ ಬಂದ್…

ಹೊಸಪೇಟೆ: ರೈತ ಸಂಘದ ನಾಮಫಲಕ ಉದ್ಘಾಟನೆ

ಹೊಸಪೇಟೆ 25: ಕಮಲಾಪುರದಲ್ಲಿ ರೈತ ಸಂಘದ ನಾಮಫಲಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ. ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಮಲಾಪುರದಲ್ಲಿ ನಾಮಫಲಕ…

ಬಳ್ಳಾರಿ: ಮಾಧ್ಯಮಗಳಿಂದ ಅಳಿವಿನಂಚಿನಲ್ಲಿ ರಂಗಭೂಮಿ

ಲೋಕದರ್ಶನ ವರದಿ ಬಳ್ಳಾರಿ 25: ಆಧುನಿಕ ಮಾಧ್ಯಮಗಳಿಂದ ರಂಗಭೂಮಿಯು ಅಳವಿನಿಂಚಿಗೆ ತಲುಪಿದೆ. ಪ್ರಾಚೀನ ಕಾಲದಿಂದ ಪರಂಪರೆಯಾಗಿ ಉಳಿದುಕೊಂಡು ಬಂದಿರುವ ರಂಗಭೂಮಿಯು ಜೀವಂತ ಕಲೆಯಾಗಿದೆ…

ಬಳ್ಳಾರಿ: ಮೂಢನಂಬಿಕೆಯಿಂದ ಗ್ರಂಥಗಳ ನಾಶ ಕುಲಪತಿ ಡಾ.ರಮೇಶ ಹೇಳಿಕೆ

ಬಳ್ಳಾರಿ 25: ಗ್ರಂಥಗಳು ಹುಟ್ಟಿದ ನಂತರ ನಾಶವಾಗಬಾರದು. ಅವು ನಮ್ಮ ಜ್ಞಾನ ಸಂಪತ್ತು. ಹಸ್ತಪ್ರತಿಗಳು ಹಾಗೂ ಶಾಸನಗಳು ನಮ್ಮ ನಾಡು, ನುಡಿ, ನೆಲ, ಜಲ, ಕಲೆ ಮತ್ತು ಸಂಸ್ಕೃತಿ…

ಬಳ್ಳಾರಿ: 10ಲಕ್ಷ ಮನೆ ನಿರ್ಮಾಣದ ಗುರಿ ಸಚಿವ ಸೋಮಣ್ಣ ಹೇಳಿಕೆ

ಲೋಕದರ್ಶನ ವರದಿ ಬಳ್ಳಾರಿ 25: ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ರಾಜೀವಗಾಂಧಿ ವಸತಿ ನಿಗಮದಿಂದ ಬರುವ ಮುಂದಿನ…

ಬಳ್ಳಾರಿ: ನೋಟರಿಯವರ ಸೇವೆ ಅಪೂರ್ವ ಕೊಡುಗೆ

ಲೋಕದರ್ಶನ ವರದಿ ಬಳ್ಳಾರಿ 25: ನೋಟರಿಯವರ ಸೇವೆ ನ್ಯಾಯಾಂಗ ಮತ್ತು ಸರ್ಕಾರಕ್ಕೆ ಸಲ್ಲುವ ಅಪೂರ್ವ ಕೊಡುಗೆಯಾಗಿದೆ. ಇದು ಪವಿತ್ರವಾದ ಹುದ್ದೆಯಾಗಿದ್ದು ಸಾರ್ವಜನಿಕರಿಗೆ…

ಹೊಸಪೇಟೆ: ಬಜೆಟ್ನಲ್ಲಿ ಹೆಚ್ಚಿನ ಅನುದಾನಕ್ಕೆ ಒತ್ತಾಯ

ಹೊಸಪೇಟೆ 25: ಮುಂಬರುವ ರಾಜ್ಯ ಬಜೆಟ್ನಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ…

ಬಳ್ಳಾರಿ: ಉಚಿತ ಮಕ್ಕಳ ತಪಾಸಣಾ ಶಿಬಿರ

ಲೋಕದರ್ಶನ ವರದಿ ಬಳ್ಳಾರಿ 23: ನಗರದ ಕಪ್ಪಗಲ್ ರಸ್ತೆಯಲ್ಲಿರುವ ಕಿತ್ತೂರು ರಾಣಿಚೆನ್ನಮ್ಮ ಆವರಣದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ರೈನ್ಬೋ ಮಕ್ಕಳ ಆಸ್ಪತ್ರೆ…

ಬಳ್ಳಾರಿ: ಮಾರ್ಚ 3ರಂದು ಸಿಡಿಬಂಡಿ ಉತ್ಸವ 130 ಹಳ್ಳಿಗಳಿಗೆ ಉಚಿತ ಬಸ್ ಸೇವೆ

ಲೋಕದರ್ಶನ ವರದಿ ಬಳ್ಳಾರಿ 23: ನಗರದ ಆದಿದೇವತೆ ಶ್ರೀಕನಕದುರ್ಗಮ್ಮ ದೇವಿ ಸಿಡಿಬಂಡಿ ಉತ್ಸವವು ಮಾರ್ಚ 03 ಮಂಗಳವಾರದಂದು ಸಂಜೆ 5:30ಕ್ಕೆ ನಡೆಯಲಿದೆ. ಈ ಕುರಿತು ದೇವಸ್ಥಾನದ…

ಹೂವಿನಹಡಗಲಿ: ವಿಜೃಂಭಣೆಯ ಕುರುವತ್ತಿ ಬಸವೇಶ್ವರ ರಥೋತ್ಸವ

ಲೋಕದರ್ಶನ ವರದಿ ಹೂವಿನಹಡಗಲಿ 23: ತಾಲೂಕಿನ ಕುರುವತ್ತಿ ಭಾಗದಲ್ಲಿಯೇ ಅತ್ಯಂತ ಮಹತ್ವದ ಹಾಗೂ ಬೃಹತ್ ಜಾತ್ರ ಮಹೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕುರುವತ್ತಿ ಗ್ರಾಮದ ಆರಾಧ್ಯ…

ಬಳ್ಳಾರಿ: ಬಿ.ಇಡಿ ಕಾಲೇಜು ಸಮಸ್ಯೆಗಳ ಸುರಿಮಳೆ

ಲೋಕದರ್ಶನ ವರದಿ ಬಳ್ಳಾರಿ 22: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪ್ರಾರಂಭದಿಂದಲೂ ಹೈದರಾಬಾದ್ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ವ್ಯವಸ್ಥಿತವಾಗಿ ಆಡಳಿತ…

ಬಳ್ಳಾರಿ: 6ನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಲೋಕದರ್ಶನ ವರದಿ ಬಳ್ಳಾರಿ 23: ಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಮಿಲ್ಲರ್ಪೇಟೆಯ ಗಂಗಪ್ಪ ಜಿನ್ ಸರ್ಕಲ್ನಲ್ಲಿ ಮಿಲ್ಲಾರಪೇಟೆ ಯುವಕರ ವತಿಯಿಂದ ಶಟಲ್ ಬ್ಯಾಡ್ಮಿಂಟನ್…

ಸುದ್ದಿ ಓದಿ