ಬಳ್ಳಾರಿ: ಉಚಿತ ಅರೋಗ್ಯ ತಪಾಸಣೆ ಶಿಬಿರ

ಬಳ್ಳಾರಿ ಪೆ.21:ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಇವರ ವತಿಯಿಂದ "ಭಾರತೀಯ ರೆಡ್ ಕ್ರಾಸ್ ಸಂಸ್ತೆಯ 1920 ರಿಂದ 2020ರ…

ಬಳ್ಳಾರಿ: ತೇಜಸ್ವಿನಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ

ಬಳ್ಳಾರಿ 22: ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಹೊನ್ನೂರಮ್ಮ ದಿ.ಸಿದ್ದಪ್ಪ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸಹಾಯಕ…

ಹೊಸಪೇಟೆ: ಹಿಂದೂಪರ ಸಂಘಟನೆಯಿಂದ ಪ್ರತಿಭಟನೆ

ಲೋಕದರ್ಶನ ವರದಿ ಹೊಸಪೇಟೆ 22: ಬೆಂಗಳೂರಿನ ಫ್ರೇಡಂ ಪಾರ್ಕ್ಲ್ಲಿ ಸಿಎಎ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಯುವತಿ ಅಮೂಲ್ಯ…

ಕಂಪ್ಲಿ: ಉದ್ಯೋಗಕ್ಕಾಗಿ ಎರಡು ಎಕರೆ ಭೂಮಿ ಮೀಸಲು

ಲೋಕದರ್ಶನ ವರದಿ ಕಂಪ್ಲಿ 22: ಮಹಿಳೆಯರು ಸ್ವ ಉದ್ಯೋಗ ಪಡೆಯುವ ಮೂಲಕ ಪ್ರತಿಯೊಂದು ಕುಟುಂಬದ ಆರ್ಥಿಕ ಸ್ವಾವಲಂಬನೆ ನೀಗಿಸಬಹುದು . ಕೈಗಾರಿಕ ವಸಾಹತುವಿಗಾಗಿ ಅರಳಿಹಳ್ಳಿ ತಾಂಡದಲ್ಲಿ…

ಬಳ್ಳಾರಿ: ಶಿವರಾತ್ರಿಗೆ ಪೌರಾಣಿಕ ಹಿನ್ನೆಲೆ ಇದೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿಕೆ

ಲೋಕದರ್ಶನ ವರದಿ ಬಳ್ಳಾರಿ 22: ತೇರುಬೀದಿಯ ದೊಡ್ಡ ಮಾರ್ಕೆಟ್ ಹತ್ತಿರ ನವ ಕರ್ನಾಟಕ ಯುವಶಕ್ತಿ ಸಂಘಟನೆಯಿಂದ ಮಹಾಶಿವರಾತ್ರಿ ಪ್ರಯುಕ್ತ ಮಹಾರಾತ್ರಿ ಮನೋರಂಜನೆ ಕಾರ್ಯಕ್ರಮವನ್ನು…

ಕಂಪ್ಲಿ: ಈಶ್ವರ ದೇವರ ಹೂವಿನ ರಥೋತ್ಸವ

ಲೋಕದರ್ಶನ ವರದಿ ಕಂಪ್ಲಿ 22: ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಈಶ್ವರ ದೇವರ 9ನೇ ವರ್ಷದ ಹೂವಿನ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿತು. ಈಶ್ವರ…

ಕಂಪ್ಲಿ: ಬ್ರಹ್ಮಕುಮಾರಿ ಈಶ್ವರೀಯರ ಶಾಂತಿಯಾತ್ರೆ

ಲೋಕದರ್ಶನ ವರದಿ ಕಂಪ್ಲಿ 22: ಮಹಾಶಿವರಾತ್ರಿ ಕತ್ತಲಿನಿಂದ ಬೆಳಕಿನಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಮಾರ್ಗವಾಗಿದೆ ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ…

ಬಳ್ಳಾರಿ: ನಾಡಿನ ಪ್ರತಿಯೊಬ್ಬರಿಗೂ ಮಾತೃ ಭಾಷೆ ಇರುತ್ತದೆ

ಲೋಕದರ್ಶನ ವರದಿ ಬಳ್ಳಾರಿ 20: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಕವನ ವಾಚನ, ಸಂವಾದ ಮತ್ತು ಕಿರುಚಿತ್ರ ಪ್ರದರ್ಶನವನ್ನು ಏರ್ಪಡಿಸುವುದರ ಮೂಲಕ ಹಮ್ಮಿಕೊಳ್ಳಲಾಗಿತ್ತು…

ಹೂವಿನಹಡಗಲಿ: ಮಾನಿಹಳ್ಳಿ ಶ್ರೀಗಳಿಗೆ ಡಾಕ್ಟರೇಟ್

ಲೋಕದರ್ಶನ ವರದಿ ಹೂವಿನಹಡಗಲಿ 20: ತಾಲೂಕಿನ ಮಾನಿಹಳ್ಳಿ ಗ್ರಾಮದ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಾನಿಹಳ್ಳಿ ಶಾಖಾ ಮಠದ ಪೀಠಾಧ್ಯಕ್ಷ ಮಳೆಯೋಗಿಶ್ವರ ಮಹಾಸ್ವಾಮಿಗಳಿಗೆ ತಮಿಳುನಾಡಿನ…

ಹೂವಿನಹಡಗಲಿ: ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ

ಲೋಕದರ್ಶನ ವರದಿ ಹೂವಿನಹಡಗಲಿ 20: ಬಹುತೇಕ ದುರ್ಬಲ ಕುಟುಂಬಗಳ ಆಥರ್ಿಕ ಅಭಿವೃದ್ದಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಸಹಕಾರಿಯಾಗಲಿದೆ ಎಂದು ತಹಶೀಲ್ದಾರ ಕೆ.ರಾಘವೇಂದ್ರರಾವ್…

ಹಗರಿಬೊಮ್ಮನಹಳ್ಳಿ: ಏತನೀರಾವರಿ ಯೋಜನೆಗಾಗಿ ಪಾದಯಾತ್ರೆ ಮೂಲಕ ಮನವಿ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 20: ತಾಲೂಕಿನ ತಂಬ್ರಹಳ್ಳಿಯಲ್ಲಿ ಎರಡನೇ ಹಂತದ ಏತನೀರಾವರಿ ಯೋಜನೆಗೆ ಒತ್ತಾಯಿಸಿ ಗ್ರಾಮಸ್ಥರಿಂದ ಪೂರ್ವಭಾವಿ ಸಭೆ ನಡೆಯಿತು. ಈ ಸಂಧರ್ಭದಲ್ಲಿ…

ಬಳ್ಳಾರಿ: ಗಮನ ಸೆಳೆದ ಸರ್ವಜ್ಞ ಜಯಂತಿ ಮೆರವಣಿಗೆ

ಲೋಕದರ್ಶನ ವರದಿ ಬಳ್ಳಾರಿ 20: ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಸಂತಕವಿ ಸರ್ವಜ್ಞ ಜಯಂತಿಯ…

ಸುದ್ದಿ ಓದಿ