ವಿರಾಮದ ನಂತರ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಸಿನಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ

ವಿರಾಮದ ನಂತರ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಸಿನಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬಳ್ಳಾರಿ 28: ಮೂಲತಃ ಬಳ್ಳಾರಿ ಮೂಲದ ವಿಶ್ವನಾಥ ಸಿಂಗಾರ ಮಟ್ಟ ಅವರ ನಿರ್ದೇಶನ…

ವಿಶೇಷಚೇತನರಿಗೆ ಕಾನೂನು ಸೇವೆ ಒದಗಿಸಬೇಕು: ನ್ಯಾಯಾಧೀಶೆ ಕೆ.ಜಿ.ಶಾಂತಿ

ಬಳ್ಳಾರಿ 27: ಸಂವಿಧಾನದಲ್ಲಿ ಎಲ್ಲರೂ ಸಮಾನರು. ವಿಶೇಷವಾಗಿ ಮಕ್ಕಳು ಮತ್ತು ಮಾನಸಿಕ ಅಸ್ವಸ್ಥತೆ, ಬೌದ್ಧಿಕ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ಕಾನೂನು ಸೇವೆ ನೀಡಬೇಕು ಎಂದು…

ಮಾ.08 ರಂದು ಬುಡಕಟ್ಟು ಉತ್ಸವ ಆಚರಣೆ

ಅಚ್ಚುಕಟ್ಟಾಗಿ ಆಯೋಜಿಸಲು ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಸೂಚನೆ ಬಳ್ಳಾರಿ 27: ಜಿಲ್ಲೆಯಲ್ಲಿ ಮಾ.08 ರಂದು ನಡೆಯುವ ಬುಡಕಟ್ಟು ಉತ್ಸವ…

ಜಿಂದಾಲ್‌ನಲ್ಲಿ ಮೂರು ದಿನ ಬೃಹತ್ ರಕ್ತದಾನ ಶಿಬಿರ ಯಶಸ್ವಿ ದಾಖಲೆಯ 5034 ಯುನಿಟ್ ರಕ್ತ ಸಂಗ್ರಹ

ಜಿಂದಾಲ್‌ನಲ್ಲಿ ಮೂರು ದಿನ ಬೃಹತ್ ರಕ್ತದಾನ ಶಿಬಿರ ಯಶಸ್ವಿ ದಾಖಲೆಯ 5034 ಯುನಿಟ್ ರಕ್ತ ಸಂಗ್ರಹ ಬಳ್ಳಾರಿ 27: ಸಂಡೂರಿನ ತೋರಣಗಲ್ಲು ಬಳಿಯ ಜಿಂದಾಲ್‌ನಲ್ಲಿ ಫೆ.20, 21, 22 ಮೂರು…

ದಿಽಽ ಹೆಚ್ ಲಿಂಗಾರೆಡ್ಡಿ ರವರ 49ನೇ ಪುಣ್ಯತಿಥಿ ಸಮಾರಂಭ ಕಾರ್ಯಕ್ರಮ

ದಿಽಽ ಹೆಚ್ ಲಿಂಗಾರೆಡ್ಡಿ ರವರ 49ನೇ ಪುಣ್ಯತಿಥಿ ಸಮಾರಂಭ ಕಾರ್ಯಕ್ರಮ ಬಳ್ಳಾರಿ 25 : ನಗರದಲ್ಲಿ ಸಂಗಮ ವೃತ್ತ ಬಳಿ ಇರುವ ರಾಘವ ಮೆಮೋರಿಯಲ್ ಅಸೋಶಿಯೇಶನ್ ವತಿಯಿಂದ ದಿವಂಗತ ಹೆಚ್…

ಪ್ರವಾಸೋದ್ಯಮ ಇಲಾಖೆ: ಆಕ್ಷೇಪಣೆಗಳಿಗೆ ಆಹ್ವಾನ

ಪ್ರವಾಸೋದ್ಯಮ ಇಲಾಖೆ: ಆಕ್ಷೇಪಣೆಗಳಿಗೆ ಆಹ್ವಾನ ಬಳ್ಳಾರಿ 25 :ಪ್ರವಾಸೋದ್ಯಮ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು…

ಹೊಸಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಶೀರ್ಘ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ

ಹೊಸಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಶೀರ್ಘ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಜಯನಗರ 25 : ನಾಗರೀಕ ವೇದಿಕೆ ಹಾಗೂ ವಿನಾಯಕ ನಗರ ಕ್ಷೇಮಾಭಿವೃದ್ದಿ ಸಂಘದ…

ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಶಾಸಕರಿಗೆ ಮನವಿ ಪತ್ರ

ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಶಾಸಕರಿಗೆ ಮನವಿ ಪತ್ರ ವಿಜಯನಗರ 25: ನಗರದ 22ನೇ ವಾರ್ಡ್‌, ಸಂಕ್ಲಾಪುರ ಪ್ರದೇಶದ ವಿನಾಯಕ ನಗರ ಕ್ಷೇಮಾಭಿವೃದ್ದಿ ಸಂಘದ…

ಎಪಿಎಂಸಿ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ ಬಿಡಿಸಿಸಿಐ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ

ಬಳ್ಳಾರಿ 24: ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಒಣ ಮೆಣಸಿನಕಾಯಿ ಮಾರುಕಟ್ಟೆಯನ್ನು ತ್ವರಿತವಾಗಿ ಪ್ರಾರಂಭಿಸಲು ಕೋರಿ ಎಪಿಎಂಸಿ ನಿರ್ದೇಶಕರಾದ ಶಿವಾನಂದ ಕಪಾಸಿ ಅವರನ್ನು…

ದೊಡ್ಡ ಕೇಶವರೆಡ್ಡಿ ಗೆಲುವಿಗೆ ದುರ್ಗಮ್ಮ ದೇವಿಗೆ 51 ತೆಂಗಿನಕಾಯಿ ಹೊಡೆದು ವಿಷೇಶ ಪೂಜೆ

ದೊಡ್ಡ ಕೇಶವರೆಡ್ಡಿ ಗೆಲುವಿಗೆ ದುರ್ಗಮ್ಮ ದೇವಿಗೆ 51 ತೆಂಗಿನಕಾಯಿ ಹೊಡೆದು ವಿಷೇಶ ಪೂಜೆ ಬಳ್ಳಾರಿ 24 : ನಗರದ ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕಿನ ಚುನಾವಣೆಯಲ್ಲಿ ಸಾಲಗಾರರಲ್ಲದ…

ಪಿ ಎಲ್ ಡಿ ಬ್ಯಾಂಕ್ ಚುನಾವಣೆ ದೊಡ್ಡಕೇಶವ ರೆಡ್ಡಿ ಸೇರಿ 12 ಜನ ನಿರ್ದೇಶಕರಾಗಿ ಆಯ್ಕೆ

ಪಿ ಎಲ್ ಡಿ ಬ್ಯಾಂಕ್ ಚುನಾವಣೆ ದೊಡ್ಡಕೇಶವ ರೆಡ್ಡಿ ಸೇರಿ 12 ಜನ ನಿರ್ದೇಶಕರಾಗಿ ಆಯ್ಕೆ ಬಳ್ಳಾರಿ 24 : ನಗರದ ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕಿಗೆ ಡಾ. ರಾಜಕುಮಾರ್ ರಸ್ತೆಯ…

ಉಚಿತ ಪಂಚಾಮೃತ ಮತ್ತು ಭಿಲ್ವಪತ್ರಿ ವಿತರಣೆ

ಉಚಿತ ಪಂಚಾಮೃತ ಮತ್ತು ಭಿಲ್ವಪತ್ರಿ ವಿತರಣೆ ಬಳ್ಳಾರಿ 24 : ಆರಾಧ್ಯ ರಂಗ ಬಳಗ (ರಿ) ಹಚ್ಚೊಳ್ಳಿ ಮತ್ತು ಶ್ರೀ ಸಿದ್ದಲಿಂಗೇಶ್ವರ ಗೋಶಾಲೆ ಮಿಂಚೇರಿ ಇವರಿಂದ ದಿನಾಂಕ:26.02.2025…

ಸುದ್ದಿ ಓದಿ