ಉಚಿತ ಪಂಚಾಮೃತ ಮತ್ತು ಭಿಲ್ವಪತ್ರಿ ವಿತರಣೆ
Free distribution of Panchamrita and Bhilvapatri
ಉಚಿತ ಪಂಚಾಮೃತ ಮತ್ತು ಭಿಲ್ವಪತ್ರಿ ವಿತರಣೆ
ಬಳ್ಳಾರಿ 24 : ಆರಾಧ್ಯ ರಂಗ ಬಳಗ (ರಿ) ಹಚ್ಚೊಳ್ಳಿ ಮತ್ತು ಶ್ರೀ ಸಿದ್ದಲಿಂಗೇಶ್ವರ ಗೋಶಾಲೆ ಮಿಂಚೇರಿ ಇವರಿಂದ ದಿನಾಂಕ:26.02.2025 ರಂದು ಬೆಳಿಗ್ಗೆ 09.ಗಂಟೆಗೆ ಬಳ್ಳಾರಿ ನಗರದ ಶಿವ ಭಕ್ತರಿಗಾಗಿ ಮನೆಯಲ್ಲಿ ಶಿವಲಿಂಗ ಅಭಿಷೇಕ ಪೂಜೆಗಾಗಿ ಪಂಚಾಮೃತ ಮತ್ತು ಭಿಲ್ವಪತ್ರೆ ವಿತರಿಸಲಾಗುವುದು. ಸ್ಥಳ; ಶ್ರೀ ಕನಕದುರ್ಗಮ್ಮ ದೇವಸ್ಥಾನ ಆವರಣ ಬಳ್ಳಾರಿ ವಂದನೆಗಳೊಂದಿಗೆ ತಮ್ಮ ಅಮೂಲ್ಯವಾದ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಂತಿ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 