ರಮೇಶ್‌.ಎಸ್‌.ಜಿ ಅವರಿಗೆ ಪಿ.ಎಚ್‌ಡಿ

ರಮೇಶ್‌.ಎಸ್‌.ಜಿ ಅವರಿಗೆ ಪಿ.ಎಚ್‌ಡಿ ಬಳ್ಳಾರಿ 03: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾರ್ಥಿ ರಮೇಶ್ ಎಸ್‌.ಜಿ ಅವರಿಗೆ…

ವ್ಯಕ್ತಿ ನಾಪತ್ತೆ: ಪತ್ತೆಗೆ ಮನವಿ

ವ್ಯಕ್ತಿ ನಾಪತ್ತೆ: ಪತ್ತೆಗೆ ಮನವಿ ಬಳ್ಳಾರಿ 03: ನಗರದ ರೂಪನಗುಡಿ ರಸ್ತೆಯ ಗ್ರ್ಯಾಂಡ್ ಫಂಕ್ಷನ್ ಹಾಲ್ ಹಿಂಭಾಗ ನಿವಾಸಿಯಾದ ಮೊಹ್ಮದ್ ಸಮೀರ್ ಎನ್ನುವ 24 ವರ್ಷದ ವ್ಯಕ್ತಿಯು ಮಾ.02…

ಹಂಪಿ ಉತ್ಸವದಲ್ಲಿ ಮೈನವಿರೇಳಿಸಿದ ಕುಸ್ತಿ ಪಂದ್ಯಾವಳಿಗಳು

ಗಮನ ಸೆಳೆದ ಮಹಿಳಾ ಕುಸ್ತಿಪಟುಗಳು, ಮದಗಜಗಳಂತೆ ಕಾದಾಡಿದ ಪೈಲ್ವಾನಗಳು ವಿಜಯನಗರ (ಹೊಸಪೇಟೆ) 02 : ಹಂಪಿ ಉತ್ಸವದಲ್ಲಿ ಜಿಲ್ಲಾಡಳಿತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ…

ವಿಜಯನಗರ ಗತವೈಭವ ಮರಳಿಸಿದ ಸಾಂಸ್ಕೃತಿಕ ಸಂಜೆ

ವಿಜಯನಗರ(ಹೊಸಪೇಟೆ) 02: ಕಲೆಯ ತವರೂರಾದ ಹಂಪಿಯಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತ ವೈಭವದ ಸೊಬಗು ಎದುರು ಬಸವಣ್ಣ ವೇದಿಕೆಯಲ್ಲಿ ಸಾಂಸ್ಕೃತಿಕ…

ಹಂಪಿ ಉತ್ಸವದಲ್ಲಿ ವಾಸುಕಿ ವೈಭವ್ ಗಾಯನ ವೈಭವ

ವಿಜಯನಗರ (ಹೊಸಪೇಟೆ) 02: ಹಂಪಿ ಉತ್ಸವ ಎಂ.ಪಿ.ಪ್ರಕಾಶ್ ಪ್ರಧಾನ ವೇದಿಕೆಯ ಶನಿವಾರ ರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಸಿನಿಮಾ ಸಂಗೀತ ನಿರ್ದೇಶಕ, ಗಾಯಕ…

ಕವಿತೆಗಳ ಆಶಯ ಶೋಷಿತರ ಪರ ಇರಬೇಕು, ಕವಿ ಅವರ ಧ್ವನಿಯಾಗಬೇಕು ಡಾ. ವೆಂಕಟಗಿರಿ ದಳವಾಯಿ ಸಲಹೆ

ವಿಜಯನಗರ 02 : ಕವಿತೆ ಶೋಷಿತರ ನೋವು, ನಲಿವುಗಳ ಪರ ನಿಲ್ಲುವಂತಿರಬೇಕು. ಕವಿ ಅವರ ಧ್ವನಿಯಾಗಬೇಕು. ಇಂದಿನ ಕವಿಗಳು ಚಾರಿತ್ರಿಕವಾಗಿ ಶೋಷಿತರಿಗೆ ಉಂಟಾದ ಅನ್ಯಾಯ ಪ್ರಶ್ನಿಸಿ…

ಮನ ಪರಿವರ್ತನೆ ಆಗಲಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಮನ ಪರಿವರ್ತನೆ ಆಗಲಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಬಳ್ಳಾರಿ 01 :ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸುಗಮ ಸಂಗೀತಗಳು, ನಾಟಕಗಳು ಖೈದಿಗಳ ಮನ ಪರಿವರ್ತನೆ ಮಾಡಲು ಸಹಾಯ…

ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಜಿಲ್ಲಾಡಳಿತದಿಂದ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ: ಎಡಿಸಿ ಮಹಮ್ಮದ್ ಝುಬೇರ್‌

ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಜಿಲ್ಲಾಡಳಿತದಿಂದ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ: ಎಡಿಸಿ ಮಹಮ್ಮದ್ ಝುಬೇರ್‌ ಬಳ್ಳಾರಿ 01 :ಜಿಲ್ಲಾಡಳಿತದಿಂದ ರೇಣುಕಾರ್ಚಾಯ, ಯೋಗಿನಾರೇಯಣ…

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾದ ಕೃಷ್ಣಾ ಪರಾಪೂರವರಿಗೆ ಸನ್ಮಾನ

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾದ ಕೃಷ್ಣಾ ಪರಾಪೂರವರಿಗೆ ಸನ್ಮಾನ ಬಳ್ಳಾರಿ 01: ನೂತನವಾಗಿ ಆಯ್ಕೆಯಾದ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾದ ಕೃಷ್ಣಾ ಪರಾಪೂರ ರವರಿಗೆ ಮನೆಮನೆಗೆ…

ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ: ಡಾ ಎಂ ಧರ್ಮಣ್ಣ

ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ: ಡಾ ಎಂ ಧರ್ಮಣ್ಣ ಹೂವಿನ ಹಡಗಲಿ 28: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ತುಂಗಭದ್ರಾ ವಿದ್ಯಾ…

ತುಂಗಭದ್ರ ಜಲಾಶಯದ ಶಂಕುಸ್ಥಾಪನೆ ದಿನದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಲಾರೆ​‍್ಣ.

ತುಂಗಭದ್ರ ಜಲಾಶಯದ ಶಂಕುಸ್ಥಾಪನೆ ದಿನದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಲಾರೆ​‍್ಣ. ಬಳ್ಳಾರಿ ಜಿಲ್ಲೆ 28 : ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 1945 ಫೆಬ್ರವರಿ 28ನೇ…

ಎಸ್‌.ಸಿ, ಎಸ್‌.ಟಿ ಕಲ್ಯಾಣಕ್ಕೆ ಮೀಸಲಿಟ್ಟ ಹಣ ದುರ್ಬಳಕೆ; ಗಡ್ಡಂ ತಿಮ್ಮಪ್ಪ

ಎಸ್‌.ಸಿ, ಎಸ್‌.ಟಿ ಕಲ್ಯಾಣಕ್ಕೆ ಮೀಸಲಿಟ್ಟ ಹಣ ದುರ್ಬಳಕೆ; ಗಡ್ಡಂ ತಿಮ್ಮಪ್ಪ ಬಳ್ಳಾರಿ 28: ಎಸ್‌.ಸಿ, ಎಸ್‌.ಟಿ ಕಲ್ಯಾಣಕ್ಕೆ ಮೀಸಲಿದ್ದ ಖಅಖಕ-ಖಿಖಕ ಯೋಜನೆಯ ಪರಿಶಿಷ್ಟ ಪಂಗಡ ಹಣದ…

ಸುದ್ದಿ ಓದಿ