ಮಹಲಿಂಗಪುರ

ಹಿಂದೂ ಸಂಘಟನೆಗಳಿಂದ ಸ್ವಚ್ಛತಾ ಕಾರ್ಯ

ಲೋಕದರ್ಶವರದಿ ಮಹಾಲಿಂಗಪೂರ : ಸಮೀಪದ ನೆರೆ ಸಂತ್ರಸ್ತ ಗ್ರಾಮ ಢವಳೇಶ್ವರ್ ದೇಶಪಾಂಡೆ ತೋಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ದಿ.23 ರಂದು ಆರ್.ಎಸ್.ಎಸ್.ಹಿಂದು ಜಾಗರಣ…

ಮಾನವೀಯತೆ ಮೆರೆದ 108 ವಾಹನ ಸಿಬ್ಬಂದಿ

ಮಹಾಲಿಂಗಪೂರ : ' ಹಣ ಎಂದರೆ ಹೆಣವೂ ಬಾಯಿ ಬಿಡುವುದು' ಎನ್ನುವ ಹಿರಿಯರ ಅನುಭವದ ನುಡಿಯಂತೆ ಈ ಕಾಲದಲ್ಲಿ ಹೇಗಾದರಾಗಲಿ ಹಣವಂತನಾಗಬೇಕು ಎನ್ನುವ ಮನೋಭಾವ ಭಾಗಶಃ ಜನರಲ್ಲಿ ಮನೆ ಮಾಡಿದೆ…

ಶುದ್ಧವಾದ ಮನಸ್ಸೇ ಶುಭ ತೀರ್ಥ: ಮಾರುತಿ ಶರಣರು

ಮಹಾಲಿಂಗಪುರ: ಅಭ್ಯಾಸ ಬಲದಿಂದ ವೈರಾಗ್ಯ ಬಲದಿಂದ ಚಂಚಲವಾದ ಮನಸ್ಸನ್ನು ಹಿಡಿದಿಡಬಹುದು. ಶುದ್ಧವಾದ ಮನಸ್ಸೇ ಶುಭ ತೀರ್ಥ ಎಂದು ಕಂಕನವಾಡಿಯ ಮಾರುತಿ ಶರಣರು ಹೇಳಿದರು. ಶ್ರಾವಣ ಮಾಸದ…

ಪೋಲಿಸ್ ಠಾಣೆಯಲ್ಲಿ ರಕ್ಷಾ ಬಂಧನ

ಮಹಾಲಿಂಗಪೂರ : ರಕ್ಷಾ ಬಂಧನದ ಅಂಗವಾಗಿ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಸುವಣರ್ಾ ಮಹಿಳಾ ಸಂಘ ಹಾಗೂ ಬಿಜೆಪಿ ಮಹಿಳಾ ಮೋಚರ್ಾ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಠಾಣಾಧಿಕಾರಿಗಳಿಗೆ…

ಇಂದಿನಿಂದ ರಾಘವೇಂದ್ರ ಶ್ರೀಗಳ 348ನೇ ಆರಾಧನಾ ಮಹೋತ್ಸವ

ಲೋಕದರ್ಶನವರದಿ ಮಹಾಲಿಂಗಪುರ : ಸ್ಥಳೀಯ ವಾಸವಿ ನಗರದ ಮಂತ್ರಾಲಯ ರಾಘವೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಆ. 17 ರಿಂದ 18 ರ ವರೆಗೆ ಮೂರು ದಿನಗಳ ಕಾಲ ಜರುಗಲಿದೆ. ಶುಕ್ರವಾರ…

ಸಾಧನೆಗೆ ಸ್ವಯಂ ಪ್ರೇರಣೆ ಅಗತ್ಯ: ದೀಪಾಲಿ

ಲೋಕದರ್ಶನವರದಿ ಮಹಾಲಿಂಗಪುರ: ಸಾಧನೆಗೆ ನಿರಂತರ ಪ್ರಯತ್ನದ ಜೊತೆಗೆ ಸ್ವಯಂ ಪ್ರೇರಣೆ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ ಬಹಳ ಮುಖ್ಯ ಎಂದು ಪಿಎಸ್ಆಯ್ ದೀಪಾಲಿ ಗುಡೋಡಗಿ ಹೇಳಿದರು…

ಅಪಾರ ಮಳೆ: ಪ್ರವಾಹದಿಂದ ಆಸ್ತಿ ಹಾನಿ

ಮಹಾಲಿಂಗಪೂರ :ಕನರ್ಾಟಕದ ಬೆಳಗಾವ ಜಿಲ್ಲೆ,ಮಹಾರಾಷ್ಟ್ರದ ಕ್ರಿಷ್ಣಾ ಕಣಿವೆಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕೆಳಮಟ್ಟದಲ್ಲಿ ಬರುವಂತ ಉತ್ತರ ಕನರ್ಾಟಕ ವಾಯುವ್ಯ ಭಾಗದ…

ಬಡ ವಿದ್ಯಾರ್ಥಿ ಗೆ ನೆರವಾದ ಉಪನ್ಯಾಸಕ

ಲೋಕದರ್ಶನವರದಿ ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪಪೂ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ರಮೇಶ ಪಟ್ಟಣಶೆಟ್ಟಿ ಅವರು ತಮ್ಮ ಬಡ ಪ್ರತಿಭಾವಂತ ವಿದ್ಯಾಥರ್ಿ ರಿಯಾಜ್…

, ಸಂಘದ ಘಟಕ ಉದ್ಘಾಟನೆ

ಮಹಾಲಿಂಗಪೂರ : ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದಲ್ಲಿ ಕನರ್ಾಟಕ ರಾಜ್ಯ ಮಾದಿಗರ ಸಂಘದ ಘಟಕವನ್ನು ಉದ್ಘಾಟಿಸಲಾಯಿತು. ಈ ಸಂಧರ್ಭದಲ್ಲಿ ಮಹಾಲಿಂಗಪೂರದ ರನ್ನ…

ಇಂದು ಜಾಡರ ಮನೆಯ ಜಾನಪದ ಕೋಗಿಲೆ ಪುಸ್ತಕ ಲೋಕಾರ್ಪಣೆ

ಲೋಕದರ್ಶನವರದಿ ಮಹಾಲಿಂಗಪುರ26 : ಸ್ಥಳೀಯ ಸಾಗರ ಪ್ರಕಾಶನ ಆಶ್ರಯದಲ್ಲಿ ಮಹೇಶ ಆರಿ ವಿರಚಿತ ಜಾಡರ ಮನೆಯ ಜಾನಪದ ಕೋಗಿಲೆ ಎಂಬ ಪುಸ್ತಕದ ಬಿಡುಗಡೆ ಸಮಾರಂಭವು ದಿ. 28 ರಂದು ರವಿವಾರ…

ಜೀವಾನಂದ ಜ್ಯೋತಿ ಶ್ರೀಗಳಿಂದ ವ್ಯಕ್ತಿತ್ವ ವಿಕಸನ ಶಿಬಿರ

ಲೋಕದರ್ಶನವರದಿ ಮಹಾಲಿಂಗಪುರ : ಸಮೀಪದ ರನ್ನಬೆಳಗಲಿಯ ಸಿದ್ಧಾರೂಢ ಸರಕಾರಿ ಪ್ರೌಢ ಶಾಲೆಯಲ್ಲಿ ಜೀವಾನಂದ ಜ್ಯೋತಿ ಶ್ರೀಗಳಿಂದ ವ್ಯಕ್ತಿತ್ವ ವಿಕಸನ ಶಿಬಿರ ನಡೆಸಲಾಯಿತು. ಶ್ರೀಗಳು…

ಸುದ್ದಿ ಓದಿ