ಮಹಲಿಂಗಪುರ

ಮಹಾಲಿಂಗಪುರ: ಆಧ್ಯಾತ್ಮಜ್ಞಾನವೇ ಅನುಗಾಲ ನೆಮ್ಮದಿಯ ಅಸ್ತ್ರ: ಮೃತ್ಯುಂಜಯ ಶ್ರೀ

ಲೋಕದರ್ಶನ ವರದಿ ಮಹಾಲಿಂಗಪುರ 21: ಬದುಕಿನುದ್ದಕ್ಕೂ ಅನುಗಾಲವೂ ನೆಮ್ಮದಿಯಾಗಿರಲು ಆಧ್ಯಾತ್ಮ ಜ್ಞಾನವೇ ಅಸ್ತ್ರ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಶ್ರೀ…

ಮಹಾಲಿಂಗಪುರ: ವಿಜೃಂಭಣೆಯಿಂದ ವಾಸವಿ ಜಯಂತಿ ಆಚರಣೆ

ಲೋಕದರ್ಶನ ವರದಿ ಮಹಾಲಿಂಗಪುರ 16: ವ್ಯಾಪಾರೋದ್ಯಮವನ್ನೇ ಪ್ರಧಾನ ವೃತ್ತಿಯಾಗಿ ಹೊಂದಿರುವ ಆರ್ಯವೈಶ್ಯ ಸಮಾಜದವರ ಕುಲದೇವತೆ ವಾಸವಿ ಕನ್ಯಕಾ ಪರಮೇಶ್ವರಿ ಜಯಂತಿಯನ್ನು ನಗರದಲ್ಲಿ…

ಮೂವರ ಸರಗಳ್ಳರ ಮಾಲು ಸಮೇತ ಬಂಧನ

ಮಹಾಲಿಂಗಪುರ , 14: ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಮೂವರು ಸರಗಳ್ಳರನ್ನು ಮಾಲು ಸಮೇತ ಸೆರೆ ಹಿಡಿದು ಪ್ರಕರಣ ದಾಖಲಿಸಿದ್ದಾರೆ. ಮೂವರೂ…

ಮಹಾಲಿಂಗಪುರ: ಶಿಕ್ಷಣಾಧಿಕಾರಿ ಬಸಣ್ಣನವರ ಅಸಭ್ಯ ವರ್ತನೆ: ಆಯುಕ್ತರಿಗೆ ದೂರು

ಲೋಕದರ್ಶನ ವರದಿ ಮಹಾಲಿಂಗಪುರ 13: ಬಾಗಲಕೋಟೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಎ. ಕೆ. ಬಸಣ್ಣನವರ ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರೊಂದಿಗೆ…

ಮಹಾಲಿಂಗಪುರ: ಶಿಕ್ಷಕರು ಕೇವಲ ಶಿಕ್ಷಕರಲ್ಲ ಜಸ್ಟೀಸ್: ಜಯರಾಮ ಶೆಟ್ಟಿ

ಲೋಕದರ್ಶನ ವರದಿ ಮಹಾಲಿಂಗಪುರ 12: ಇಂದು ನಡೆಯುತ್ತಿರುವ ವಿದ್ಯಾರ್ಥಿಗಳು ಸನ್ಮಾನ ಅವರ ಭವಿಷ್ಯದ ನವರಾತ್ರಿ. ಈ ಸನ್ಮಾನ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿಸಿದೆ ಎಂದು ಪತಕರ್ತ…

ಮೂಲಭೂತ ಸೌಲಭ್ಯಕ್ಕಾಗಿ ಉಗ್ರ ಹೋರಾಟದ ಎಚ್ಚರಿಕೆ

ಲೋಕದರ್ಶನ ವರದಿ ಮಹಾಲಿಂಗಪುರ: ಸಮೀಪದ ಅಕ್ಕಿಮರಡಿಯಲ್ಲಿ ಕನರ್ಾಟಕ ಮಾದಿಗರ ಸಂಘದ ನೂತನ ಶಾಖೆಯನ್ನು ಸಂಘದ ರಾಜ್ಯ ಉಪಾಧ್ಯಕ್ಷರಾದ ಹಣಮಂತ ಮಾದರ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಮಾದಿಗ…

ಬಿಸಿಲಸಿದ್ಧೇಶ್ವರ, ಹನುಮಂತ ದೇವರ ಜಾತ್ರೆ ಪ್ರಯುಕ್ತ ಓಕುಳಿ

ಕೆಸರಗೊಪ್ಪ: ದಾಸ, ಶರಣ, ಪುಣ್ಯದ ಬೀಡಾದ ಹನುಮ ಬಸವರುದಿಸಿದ ಹೆಮ್ಮೆಯ ಕರುನಾಡಿನ ಭಕ್ತಿಯ ಜೀವಸೆಲೆಯ ತವರೂರಾದ ಪುಣ್ಯ ಕ್ಷೇತ್ರ ಕೆಸರಗೊಪ್ಪ ಇಲ್ಲಿ ಹೇರಳವಾಗಿ ಬೆಲ್ಲ, ಸಕ್ಕರೆ…

ಮಹಾಲಿಂಗಪುರ: ಭ್ರಷ್ಟಾಚಾರ ರಹಿತ ಮೋದಿ ಆಯ್ಕೆಗೆ ಮತ್ತೊಮ್ಮೆ ಶ್ರಮಿಸಬೇಕಾಗಿದೆ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿಕೆ

ಲೋಕದರ್ಶನ ವರದಿ ಮಹಾಲಿಂಗಪುರ 12: ಭ್ರಷ್ಟಾಚಾರ ರಹಿತ ತಾರತಮ್ಯವಿಲ್ಲದ ಒಂದೇ ಒಂದು ಹಗರಣವಿಲ್ಲದ ಹಾಗೂ ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ ದೇಶದ ಪ್ರಧಾನಿ ಯಾರಾದರೂ…

ಮಹಾಲಿಂಗಪುರ ಶಿಸ್ತು ಕಲಿಸುವ ಸಂಭ್ರಮವೇ ಚನ್ನಮ್ಮ ಸಂಭ್ರಮ: ತಿಮ್ಮಾಪುರ

ಲೋಕದರ್ಶನ ವರದಿ ಮಹಾಲಿಂಗಪುರ 13: ಶಿಸ್ತನ್ನು ನಮ್ಮ ವೇಷ ಭೂಷಣವನ್ನು ಮತ್ತು ಸಂಸ್ಕೃತಿ, ಸಂಪ್ರದಾಯ, ಜ್ಞಾನವನ್ನು ಕಲಿಸುವ ಸಂಭ್ರಮವೇ ಚನ್ನಮ್ಮ ಸಂಭ್ರಮ ಎಂದು ಆರ್ಸಿಯು ಸಿಂಡಿಕೇಟ್…

ಶಂಭುಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ: ಭವ್ಯ ಮೆರವಣಿಗೆ

ಲೋಕದರ್ಶನ ವರದಿ ಮಹಾಲಿಂಗಪೂರ 23: ಸಮೀಪದ ಬೆಳಗಲಿ ಪಟ್ಟಣದಲ್ಲಿ ಶಂಭುಲಿಂಗ ಮಹಾಸ್ವಾಮಿಗಳ 11ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಫೆ.23 ರಂದು ಸಿದ್ಧಾರೂಢ ಹಾಗೂ ಶಂಭುಲಿಂಗ ಶ್ರೀಗಳ…

ಶ್ರೀ ಬನಶಂಕರಿ ಶಾಲೆಯಲ್ಲಿ ವಾಷರ್ಿಕ ಸ್ನೇಹ ಸಮ್ಮೇಳನ ನಾಡನ್ನು ಬೆಳಗಿಸುವ ಮಕ್ಕಳನ್ನು ನಿಮರ್ಿಸುವ ಜವಾಬ್ದಾರಿ ನಮ್ಮ ಮೇಲಿದೆ: ಸಿದ್ದರಾಜ

ಲೋಕದರ್ಶನ ವರದಿ ಮಹಾಲಿಂಗಪುರ 03:ಶ್ರೇಷ್ಠ ಮನುಷ್ಯನನ್ನು ನಿಮರ್ಿಸುವುದೇ ಶಿಕ್ಷಣದ ಗುರಿ. ಸಂಸ್ಕಾರ, ಸಂಸ್ಕೃತಿ, ಅಸ್ಮಿತೆ, ಅಭಿಮಾನದಿಂದ ಬಾಳಿ ನಾಡನ್ನು ಬೆಳಗಿಸುವ ಮಕ್ಕಳನ್ನು…

ಅಧ್ಯಕ್ಷ, ಉಪಾಧ್ಯಕ್ಷೆ ಆಯ್ಕೆ

ಲೋಕದರ್ಶನ ವರದಿ ಮಹಾಲಿಂಗಪುರ 18:ಸ್ಥಳೀಯ ಪಿಕೆಪಿಎಸ್ನ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶುಕ್ರವಾರ ಅವಿರೋಧ ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸದಸ್ಯರ…

ಸುದ್ದಿ ಓದಿ