ಮಹಲಿಂಗಪುರ

ಕ್ರೀಡಾಕೂಟದಲ್ಲಿ ಢವಳನಾಥ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಲೋಕದರ್ಶನವರದಿ ಮಹಾಲಿಂಗಪುರ: ಸಮೀಪದ ನಂದಗಾಂವ ಗ್ರಾಮದಲ್ಲಿ ಸೋಮವಾರ ಹಾಗೂ ಮಂಗಳವಾರ ನಡೆದ ಎಮ್ಪಿಎಸ್ ಮಹಾಲಿಂಗಪುರ ಕೇಂದ್ರ ಮಟ್ಟದ ಕ್ರೀಡಾಕೂಟ 2019-2020ದಲ್ಲಿ ಢವಳನಾಥ ಅನುದಾನಿತ…

ಐದು ಆಚರಣೆಗಳು ಮುಸಲ್ಮಾನರಿಗೆ ಕಡ್ಡಾಯ: ಮುಫ್ತಿ ಆರಿಫಸಾಹಬ್

ಮಹಾಲಿಂಗಪೂರ : ಇಸ್ಲಾಂ ಧರ್ಮದ ಅನೇಕ ತತ್ವ ಸಿದ್ಧಾಂತಗಳಲ್ಲಿ ಪ್ರಮುಖವಾಗಿ ಈಮಾನ್, ನಮಾಜ್, ರೋಜಾ, ಸದಕಾ, ಹಜ್ಜ ಈ ಐದು ಆಚರಣೆಗಳು ಮುಸಲ್ಮಾನರಿಗೆ ಕಡ್ಡಾಯವಾಗಿವೆ ಎಂದು ಗದಗ ಮುಫ್ತಿ…

ವೈದ್ಯ ವೃತ್ತಿ ಪವಿತ್ರವಾಗಿದ್ದು,: ಡಾ.ಅರಿಷಿಣಗೋಡಿ

ಲೋಕದರ್ಶನವರದಿ ಮಹಾಲಿಂಗಪುರ 03: ವೈದ್ಯ ವೃತ್ತಿ ಪವಿತ್ರವಾಗಿದ್ದು, ಜನಸೇವೆಗೆ ಸಂದ ಸದವಕಾಶವಿದ್ದಂತೆ ಎಂದು ಡಾ. ಶ್ರೀಕಾಂತ ಅರಿಷಿಣಗೋಡಿ ಹೇಳಿದರು. ಸ್ಥಳೀಯ ಬಸವನಗರದ ಶ್ರೀನಿವಾಸ…

ಮಹಾಲಿಂಗಪೂರ: ಅಂಚೆ ಕಛೇರಿಯಲ್ಲಿ ಮುಗಿಯದ ಆಧಾರ ರಗಳೆ

ಲೋಕದರ್ಶನವರದಿ ಮಹಾಲಿಂಗಪೂರ : ಭಾರತ ಸುಮಾರು 150 ಕೋಟಿ ಜನಸಂಖ್ಯೆ ಹೊಂದಿರುವ ದೇಶ..2008-09 ರಲ್ಲಿ ಅಂದಿನ ಕೇಂದ್ರದ ಯು.ಪಿ.ಎ ಸರಕಾರ ಆಧಾರ ಯೋಜನೆಯನ್ನು ಜಾರಿಗೆ ತಂದಿತು.ನಂತರದ…

ವಾರ್ಡ್ನಲ್ಲಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಾಧಿಕಾರಿಗೆ ಮನವಿ

ಮಹಾಲಿಂಗಪೂರ೨೬ : ಕೆಂಗೇರಿಮಡ್ಡಿ ಬಡಾವಣೆಯ 14ನೇ ವಾರ್ಡ್ನಲ್ಲಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಮಹಿಳೆಯರು, ಪುರುಷರು ಸೇರಿ ಪುರಸಭಾ ಮುಖ್ಯಾಧಿಕಾರಿ ಎ.ಬಿ.ಕಲಾಲ್ ರಿಗೆ ಮನವಿ…

ಶಾಲೆಗೆ ಶಾಸಕ ಸವದಿ ದಿಢೀರ್ ಭೇಟಿ: ಶಾಶ್ವತ ಕಟ್ಟಡದ ಭರವಸೆ

ಲೋಕದರ್ಶನರವದಿ ಮಹಾಲಿಂಗಪುರ೨೬ : ಸ್ಥಳೀಯ ಮೂರಾಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಸಿದ್ದು ಸವದಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ಮೂಲಭೂತ ಸೌಲಭ್ಯಗಳು, ಊಟ, ವಸತಿ ಕೋಣೆ…

ಗ್ರಾಹಕರ ಮೇಲೆ ದಬ್ಬಾಳಿಕೆ: ವಿಜಯಾ ಬ್ಯಾಂಕ್ ಮ್ಯಾನೇಜರ್ ಮೇಲೆ ಠಾಣೆಗೆ ದೂರು

ಲೋಕದರ್ಶನವರದಿ ಮಹಾಲಿಂಗಪುರ೨೬: ಗ್ರಾಹಕರನ್ನು ಮತ್ತು ಸಾಲಗಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ದರ್ಪದಿಂದ ದಬ್ಬಾಳಿಕೆ ನಡೆಸಿದ್ದನ್ನು ಖಂಡಿಸಿ ಬ್ಯಾಂಕ್ ಮ್ಯಾನೇಜರ್…

ಬಲವಂತದ ಬಾಲ್ಯ ವಿವಾಹ ವದಂತಿ, ಸಾಂತ್ವನ ಕೇಂದ್ರಕ್ಕೆ ಬಾಲಕಿ ವಶ

ಲೋಕದರ್ಶನ ವರದಿ ಮಹಾಲಿಂಗಪುರ 17: ಒತ್ತಾಯ ಪೂರ್ವಕವಾಗಿ ಬಾಲ್ಯ ವಿವಾಹ ಮಾಡಿಸುವ ಸಂದರ್ಭದಲ್ಲಿ ದಾಳಿ ನಡೆಸಿ ಬಾಲಕಿಯನ್ನು ವಶ ಪಡೆದು ಸಾಂತ್ವನ ಕೇಂದ್ರಕ್ಕೆ ಸೇರಿಸಿದ ಘಟನೆ…

ಮಹಾಲಿಂಗಪೂರ: ರಂಗಕಲಾವಿದರಿಗೆ ರಾಜ್ಯ ಮಟ್ಟದ ಸೇವಾ ಪ್ರಶಸ್ತಿ

ಲೋಕದರ್ಶನ ವರದಿ ಮಹಾಲಿಂಗಪೂರ 03: ಅಖಿಲ ಕನರ್ಾಟಕ ಹವ್ಯಾಸಿ, ವೃತ್ತಿ ರಂಗಭೂಮಿ, ಸರ್ವ ಜಾನಪದ ಕಲಾವಿದರ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರ ಇವರ ಸಹಯೋಗದಲ್ಲಿ ಸಂಘದ…

ಮಹಾಲಿಂಗಪೂರ: ಕರ್ತವ್ಯ ಪ್ರಜ್ಞೆ ಮೆರೆದ ಪೋಲಿಸರು

ಲೋಕದರ್ಶನ ವರದಿ ಮಹಾಲಿಂಗಪೂರ 26: ಅಂಗಡಿಯ ಆವರಣದಲ್ಲಿ ರಾತ್ರಿ ಬಿಟ್ಟು ಹೋದ ಬೈಕನ್ನು ಸ್ಥಳೀಯ ಪೋಲಿಸ್ ರು ಮಾಲಿಕನಿಗೆ ಮರಳಿಸಿದ್ದಾರೆ. ಚನ್ನಮ್ಮ ವೃತ್ತ ಹತ್ತಿರವಿರುವ ಪಂಕ್ಚರ್…

ಮಹಾಲಿಂಗಪೂರ: ಬಸ್ಸ್ ನಿಲ್ದಾಣ ಪುನ ರ್ನಿರ್ಮಾಣ ಕಾರ್ಯಾರಂಭ

ಲೋಕದರ್ಶನ ವರದಿ ಮಹಾಲಿಂಗಪೂರ 22: ನಗರದ ಬಸ್ಸ ನಿಲ್ದಾಣವನ್ನು ಐದು ದಶಕಗಳ ಹಿಂದೆ ಅಂದಿನ ಶಾಸಕರಾದ ಪಿ.ಎಮ್. ನಾಡಗೌಡರು ಉದ್ಘಾಟಿಸಿ ಲೋಕಾರ್ಪಣೆ ಮಾಡಿದ್ದರು. ಬಿಸಿಲು,ಮಳೆ, ಗಾಳಿ…

ಮಹಾಲಿಂಗಪೂರ : ಪ್ಲಾಸ್ಟಿಕ್ ಬಳಕೆ ನಿಷೇಧ ಪುರಸಭೆ ಸಿಬ್ಬಂದಿಯಿಂದ ದಾಳಿ

ಲೋಕದರ್ಶನ ವರದಿ ಮಹಾಲಿಂಗಪೂರ 22: ಜೋಡು ರಸ್ತೆಯಲ್ಲಿ ಬರುವ ಹಲವಾರು ಅಂಗಡಿ ಮುಂಗಟ್ಟುಗಳ ಮೇಲೆ ಪುರಸಭೆಯ ಅಧಿಕಾರಿಗಳು ದಾಳಿ ಮಾಡಿ 50ಕಿಲೋ ಪ್ಲಾಸ್ಟಿಕ್ ವಶಪಡಿಕ್ಕೊಂಡು ಎರಡನೆ ಸಾರಿ…

ಸುದ್ದಿ ಓದಿ