ಯರಗಟ್ಟಿ

ಸತ್ತಿಗೇರಿ ಪಿಕೆಪಿಎಸ್ ಸಂಗಪ್ಪನವರ ಪೆನಲ್ ಜಯಭೇರಿ

ಯರಗಟ್ಟಿ : ಸಮೀಪದ ಸತ್ತಿಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುಣಾವಣೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಈರಣ್ಣ ಸಂಗಪ್ಪನವರ ಪೆನಲ್ ಹನ್ನೇರಡು ಸ್ಥಾನಗಳ ಪೈಕಿ ಒಂಬತ್ತು…

ಮಕ್ಕಳಲ್ಲಿ ಒಳ್ಳೆಯ ಜ್ಞಾನ, ಸಂಸ್ಕೃತಿ ನೀಡಲು ಕನ್ನಡ ಭಾಷೆಗೆ ಮಾತ್ರ ಸಾಧ್ಯ

ಯರಗಟ್ಟಿ : ಈ ನಾಡಿನಲ್ಲಿ ಹಲವಾರು ಭಾಷೆ ಪ್ರಚಲಿತವಿದ್ದು ಮಕ್ಕಳಲ್ಲಿ ಒಳ್ಳೆಯ ಜ್ಞಾನ, ಸಂಸ್ಕೃತಿ ನೀಡಲು ಕನ್ನಡ ಭಾಷೆಗೆ ಮಾತ್ರ ಸಾಧ್ಯವಿದೆ ಎಂದು ಪ್ರೊ. ಡಾ. ಯಶವಂತ ಕೊಕ್ಕನವರ…

ಕ್ಷೌರಿಕ ವೃತ್ತಿಗೆ ಹೊರರಾಜ್ಯದವರು ಬರದಂತೆ ತಡೆಯಬೇಕು

ಯರಗಟ್ಟಿ : ಹಡಪದ ಸಮಾಜದ ಮೂಲ ಕಸಬು ಕ್ಷೌರಿಕ ಸೇವೆ. ಇದು ನಮ್ಮ ಪೂರ್ವಜರ ಕಾಲದಿಂದ ನಡೆದು ಬಂದಿರುವ ಕುಲಕಸಬಾಗಿದೆ. ಕನರ್ಾಟಕ ರಾಜ್ಯದ ನಮ್ಮ ಸಮಾಜದ ಭಾಂದವರು ಈ ವೃತ್ತಿಯನ್ನೆ ನಂಬಿ…

ವಿವಿಧ ಕಾಮಗಾರಿಗಳಿಗೆ ಶಾಸಕ ಆನಂದ ಗುದ್ದಲಿ ಪೂಜೆ

ಲೋಕದರ್ಶನ ವರದಿ ಯರಗಟ್ಟಿ 31: ಶಾಸಕರ ಅನುದಾನದಲ್ಲಿ ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ 60.43 ಲಕ್ಷ ಸಿಸಿ ರಸ್ತೆ, ಸೋಮಾಪೂರ ಗ್ರಾಮದಲ್ಲಿ 83.48 ಲಕ್ಷ ಕಾಂಕ್ರಿಟ್ ರಸ್ತೆ ಹಾಗೂ…

ಕಳ್ಳಬಟ್ಟಿ ಸರಾಯಿ ಮಾರಾಟಗಾರರ ಬಂದನ

ಲೋಕದರ್ಶನ ವರದಿ ಯರಗಟ್ಟಿ 19: ಮಾನ್ಯ ಅಬಕಾರಿ ಉಪ ಅಧಿಕ್ಷರು ರಾಮದುರ್ಗ ನೇತ್ರತ್ವದಲ್ಲಿ ಸವದತ್ತಿ ವಲಯ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು ಖಚಿತ ಮಾಹಿತಿ ಪಡೆದು ಕಳ್ಳಬಟ್ಟಿ…

ವ್ಯಸನ ಮುಕ್ತರಾಗಿ ವಾಹನ ಚಾಲನೆ ಮಾಡಿ

ಲೋಕದರ್ಶನ ವರದಿ ಯರಗಟ್ಟಿ 11: ಸಮಾಜದಲ್ಲಿ ವಾಹನ ಚಾಲಕರು ಪ್ರಯಾಣಿಕರನ್ನು ವಾಹನದಲ್ಲಿ ಹೊತ್ತೋಯುತ್ತಿರುವ ಸಂಧರ್ಭದಲ್ಲಿ ಪ್ರಯಾಣಿಕರ ಜೀವದ ಮೌಲ್ಯವನ್ನು ಅರೆತು ಮದ್ಯ ವ್ಯಸನಿಗಳಾಗದೇ…

ಯರಝರ್ವಿಯಲ್ಲಿ 30ರಿಂದ ಕನ್ನಡ ಸಾಹಿತ್ಯ ಸಮ್ಮೇಳನ

ಲೋಕದರ್ಶನ ವರದಿ ಯರಗಟ್ಟಿ 26: ಸಮೀಪದ ಯರಝರ್ವಿಯಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮೇ. 30 ಹಾಗೂ 31ರಂದು ಸವದತ್ತಿ ತಾಲೂಕಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ…

ಕಡಬಿ ತೋಟದ ಮನೆಗೆ ಬೆಂಕಿ: ಅಪಾರ ಹಾನಿ

ಕಡಬಿ 07: ಸಮೀಪದಲ್ಲಿರುವ ತೋಟದಲ್ಲಿನ ಸೋಮಲಿಂಗ ಪುಂಡಲೀಕ ಮಾಳಕ್ಕನವರ ಮನೆಗೆ ರವಿವಾರ ದಿ.7ರಂದು ಬೆಂಕಿ ಬಿದ್ದು ಸುಟ್ಟು ಬೂದಿಯಾಗಿದೆ. ಘಟನೆ: ಮುಂಜಾನೆ ಮನೆಯ ಪಕ್ಕದಲ್ಲಿರುವ…

ವೈಮನಸ್ಸನ್ನು ಮರೆತು ಚುನಾವಣೆಯಲ್ಲಿ ಒಟ್ಟಾಗಿ ಶ್ರಮಿಸಿ: ಯರಗಟ್ಟಿಯಲ್ಲಿ ಕಾರ್ಯಕರ್ತರಿಗೆ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಸಲಹೆ

ಲೋಕದರ್ಶನ ವರದಿ ಯರಗಟ್ಟಿ 20: ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಡೆದ ಗೊಂದಲವನ್ನು ತೊರೆದು ಎಲ್ಲ ಕಾರ್ಯಕರ್ತರು ಪಕ್ಷದ ತತ್ವ ಸಿದ್ಧಾಂತಗಳನ್ನು ಅರಿತು ಯಾರೆ ಅಭ್ಯಥರ್ಿಯಾದರೂ…

ಯರಗಟ್ಟಿ ತಾಲೂಕು ವಿಜಯೋತ್ಸವ: ತಾಲೂಕಾ ಕಛೇರಿಗಳ ಸ್ಥಾಪನೆಗೆ ಒಗ್ಗಟ್ಟಿನ ಒತ್ತಾಯ ಮಾಮನಿ ಹೇಳಿಕೆ

ಲೋಕದರ್ಶನ ವರದಿ ಯರಗಟ್ಟಿ 09: ಯರಗಟ್ಟಿ ನೂತನ ತಾಲೂಕಾ ಘೋಷಣೆ ಆಗಿರುವುದು ಎಲ್ಲರಲ್ಲಿಯೂ ಸಂತೋಷ ಉಂಟು ಮಾಡಿದ್ದು ಸಾರ್ವಜನಿಕರ ಆಡಳಿತಾತ್ಮಕ ಹಿತದೃಷ್ಠಿಯಿಂದ ತಾಲೂಕಾ ಆಡಳಿತ…

ಯರಗಟ್ಟಿಯಲ್ಲಿ ಮಾ.10 ರಂದು ಮೋದಿ ವಿಜಯ ಸಂಕಲ್ಪ ಯಾತ್ರೆ

ಯರಗಟ್ಟಿ 07: ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ರಾಜ್ಯದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಪ್ಪತ್ತೆರಡು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾಟರ್ಿ ಜಯಭೇರಿ ಬಾರಿಸಲಿದ್ದು ಈ…

ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಯರಗಟ್ಟಿ : ಇಲ್ಲಿನ ಬಾಲಾಜಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾಥರ್ಿಗಳು ಸ್ವಾಮಿ ವಿವೇಕಾನಂದ ಭಾವಚಿತ್ರದೊಂದಿಗೆ ಎಮ್.ಜಿ.ರಸ್ತೆ, ಒಂಟಿ ಗಲ್ಲಿ, ಕೃಷ್ಣಾ ನಗರ, ಟಿಳಕ ಚೌಕ…

ಸುದ್ದಿ ಓದಿ