ಶಿವನಿಗೆ ಶರಣಾದವನೆ ಶರಣ ; ಶರಣರ ಸಾಹಿತ್ಯ ನಿತ್ಯ ಸತ್ಯ: ಗಂಗಾ ಗಲಗಲಿ
ಇಂಡಿ 11 : ಶರಣ ಎಂದರೆ ಗುರುಲಿಂಗ ಜಂಗಮರಲ್ಲಿ ನಿಷ್ಠೆಯುಳ್ಳವರು. ಕಾಯಕ ದಾಸೋಹದಲ್ಲಿ ಶ್ರದ್ದೆಯುಳ್ಳವರು ಎಂದರ್ಥ. ಶಿವನಿಗೆ ಶರಣಾದವನೆ ಶರಣ ಹೀಗಾಗಿ ಶರಣರು ತಮ್ಮದೆ ಆದ ಭಾಷೆಯಲ್ಲಿ…
“Taluqa Mahila Kadali Vedike” ಟ್ಯಾಗ್ ಹೊಂದಿರುವ ಸುದ್ದಿಗಳು.