ಅಂತರರಾಷ್ಟ್ರೀಯ ಸುಧಾರಿತ ಕ್ಷಿಪಣಿಗಳು, ಭೂಗತ ‘ಕ್ಷಿಪಣಿ ನಗರ’ ಪ್ರದರ್ಶಿಸಿದ ಇರಾನ್ ಟೆಹ್ರಾನ್, ನ. 23 ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಹಾಗೂ ಹೆಚ್ಚುತ್ತಿರುವ ಆರ್ಥಿಕ ಒತ್ತಡದ ನಡುವೆಯೂ ತನ್ನ ಸೇನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಇರಾನ್ ಸುಧಾರಿತ ಕ್ಷಿಪಣಿಗಳು… 23 ನವೆಂ 2026
ಅಂತರರಾಷ್ಟ್ರೀಯ ಅಮೆರಿಕದ ಮಧ್ಯಂತರ ಚುನಾವಣೆ ಬಳಿಕ ಇರಾನ್ ಮೇಲೆ ಮತ್ತೆ ದಾಳಿ ನಡೆಸಲು ಅಮೆರಿಕ–ಇಸ್ರೇಲ್ ಸಿದ್ಧತೆ ವಾಷಿಂಗ್ಟನ್/ಜೆರುಸಲೇಂ, ಅ. 22 : ಅಮೆರಿಕದ ಮಧ್ಯಂತರ ಚುನಾವಣೆಗಳು ನವೆಂಬರ್ 3ರಂದು ಮುಗಿದ ಬಳಿಕ ಇರಾನ್ ಮೇಲೆ ಮತ್ತೆ ಸೇನಾ ದಾಳಿ ನಡೆಸಲು ಅಮೆರಿಕ ಮತ್ತು ಇಸ್ರೇಲ್ ಯೋಜನೆಗಳನ್ನು… 22 ಅಕ್ಟೋ 2026
ಅಂತರರಾಷ್ಟ್ರೀಯ ರಿಯಾದ್ ವಿಮಾನ ನಿಲ್ದಾಣದ ಮೇಲಿನ ಹೌತಿ ದಾಳಿಯ ಬಳಿಕ ಸೌದಿ ಅರೇಬಿಯಾದೊಂದಿಗೆ ಸೇರಿ ದಾಳಿ ನಡೆಸುವ ಬಗ್ಗೆ ಅಮೆರಿಕ ಚಿಂತನೆ: ಟ್ರಂಪ್ ರಿಯಾದ್, ಅಕ್ಟೋಬರ್ 11 (ಯುಎನ್ಐ): ರಿಯಾದ್ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರು ನಡೆಸಿದ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದು, 309 ಮಂದಿ… 11 ಅಕ್ಟೋ 2026
ಅಂತರರಾಷ್ಟ್ರೀಯ ರೂಬಿಯೊ ಅವರ ‘ಡೆತ್ ಕಲ್ಟ್’ ಹೇಳಿಕೆಗೆ ಇರಾನ್ ತಿರುಗೇಟು; ತನ್ನ ನಾಗರಿಕತೆಯನ್ನೇ ಗುರಿಯಾಗಿಸಿಕೊಂಡಿದೆ ಎಂದು ಅಮೆರಿಕದ ವಿರುದ್ಧ ಆರೋಪ ಟೆಹ್ರಾನ್, ಅಕ್ಟೋಬರ್ 10 : ಇರಾನ್ನ ಪ್ರತಿರೋಧವನ್ನು ‘ಡೆತ್ ಕಲ್ಟ್’ (ಮರಣದ ಆರಾಧನಾ ಪಂಥ) ಎಂದು ಬಣ್ಣಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ… 10 ಅಕ್ಟೋ 2026