ಮುಂದಗೋಡ

ಪ್ರತಿಜ್ಞಾ ವಿಧಿ ಬೋಧನೆ

ಪ್ರತಿಜ್ಞಾ ವಿಧಿ ಬೋಧನೆ

ಲೋಕದರ್ಶನ ವರದಿ 

ಮುಂಡಗೋಡ:ಸರ್ಕಾರಿ ಆದೇಶದಂತೆ ಪಟ್ಟಣದ ಆದಿಜಾಂಭವ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ   ಮತದಾನ ಜಾಗೃತಿ ಮೂಡಿಸುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.   

ಮುಖ್ಯ ಶಿಕ್ಷಕ ಎಸ್.ಡಿ.ಮುಡೆಣ್ಣವರ, ಆರ್.ಎಸ್.ಅಕ್ಕಿವಳ್ಳಿ, ಎಂ.ಎಸ್.ಪಾಟೀಲ, ಆರ್.ಬಿ.ಚವ್ಹಾಣ, ಜಿ.ಪಿ.ನಾಯಕ, ಎಸ್.ಎಸ್.ಭದ್ರಶೆಟ್ಟಿ, ಎಂ.ಕೆ.ಕೊಂಡೋಜಿ ಹಾಗೂ ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ