ಮಂಜುನಾಥಗೌಡರು ಅವರ ಭಾವಚಿತ್ರಕ್ಕೆ ಮಾಲಾರೆ್ಣ
ಬಳ್ಳಾರಿ 08: ಜೆ.ಡಿ(ಎಸ್) ಪಕ್ಷದ ಹಿರಿಯ ಮುಖಂಡ ಶ್ರೀಕುರುಗೋಡು ಮಂಜುನಾಥಗೌಡ್ರು ಇತ್ತೀಚೆಗೆ ನಿಧನರಾದ ಹಿನ್ನಲೆಯಲ್ಲಿ ಪಕ್ಷದ ಕಛೆರಿಯಲ್ಲಿ ಅವರ ಭಾವಚಿತ್ರಕ್ಕೆ ಜಿಲ್ಲಾಧ್ಯಕ್ಷರಾದ ಎನ್.ಟಿ.ಬೊಮ್ಮಣ್ಣ ಹಾಗೂ ಕಲ್ಯಾಣ ಕರ್ನಾಟಕ ವೀಕ್ಷಕರಾದ ಡಿ.ಮೀನಹಳ್ಳಿ ತಾಯಣ್ಣ ಅವರು ಪಕ್ಷದ ಕಾರ್ಯಕರ್ತರು ಪುಷ್ಪಾರ್ಚಣೆ ಮಾಡುವ ಮಾಲಕ ಅವರಿಗೆ ಶಾಂತಿ ಸಿಗಲೆಂದು 2 ನಿಮಿಷ ಮೌನ ಆಚರಿಸಲಾಯಿತು. ನಂತರ ಮೀನಹಳ್ಳಿ ತಾಯಣ್ಣ ನವರು ಮಾತನಾಡಿ ಪಕ್ಷಕ್ಕೆ ಅವರು ನೀಡದ ಕೊಡುಗೆಯನ್ನು ಹಾಗೂ ಅವರು ಜಿಲ್ಲೆಯ ಹಿರಿಯ ಕಲಾವಿಧರಾಗಿ ಮಾಡಿದ ಸೇವೆಯನ್ನು ಸ್ಮರ್ಸಿದರು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.