ಕನಕಗಿರಿ

ಪದಾಧಿಕಾರಿಗಳ ಆಯ್ಕೆ

ಪದಾಧಿಕಾರಿಗಳ ಆಯ್ಕೆ

ಲೋಕದರ್ಶನ ವರದಿ

ಕನಕಗಿರಿ 08: ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ರಾಜ್ಯ ಅಧ್ಯಕ್ಷರಾದ ವೈದ್ಯ ಆನಂದ ಡಿ ಹೇರೂರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ವೈದ್ಯ ಕುಮಾರಸ್ವಾಮಿ ಇವರ ಸಮ್ಮುಖದಲ್ಲಿ ಕೊಪ್ಪಳ ಜಿಲ್ಲಾ ಮತ್ತು ಕನಕಗಿರಿ ತಾಲೂಕ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು.

ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ವೈದ್ಯ ಭೀಮಣ್ಣ ಬಿ  ಹಿರೇಖೇಡ,  ಉಪಾಧ್ಯಕ್ಷರಾಗಿ ವೈದ್ಯ ಶಾಮಣ್ಣ ಪೂಜಾರ್ ಆಗೋಲಿ, ಪ್ರಧಾನ ಕಾರ್ಯದಶರ್ಿ ವೈದ್ಯ ಚಂದ್ರಕಾಂತ ಬಿ ಹಿರೇಮಾದಿನಾಳ, ಸಂಘಟನಾ ಕಾರ್ಯದರ್ಶಿಗಳಾಗಿ ವೈದ್ಯ ರಮೇಶ ಭಾವಿಕಟ್ಟಿ ಹಿರೇಮಾದಿನಾಳ, ಖಜಾಂಚಿಗಳಾಗಿ ವೈದ್ಯ ರಾಮಣ್ಣ ಭೋವಿ ಚಿಕ್ಕಮನ್ನಾಪೂರ ಆಯ್ಕೆ ಮಾಡಲಾಯಿತು. ಕನಕಗಿರಿ ತಾಲೂಕಿನ ಗೌರವ ಅಧ್ಯಕ್ಷರಾಗಿ ವೈದ್ಯ ವಡಿಕೆಪ್ಪಯ್ಯ ತಾತನವರು ಘಡಿವಡಿಕಿ, ಅಧ್ಯಕ್ಷರಾಗಿ ವೈದ್ಯ ನರಿಯಪ್ಪ ಮಂದಲಾರ ಗುಡದೂರು, ಉಪಾಧ್ಯಕ್ಷರಾಗಿ ವೈದ್ಯ ಅಯ್ಯಣ್ಣ ಬಿ ಗೌರಿಪೂರ, ಪ್ರಧಾನ ಕಾರ್ಯದರ್ಶಿಗಳಾಗಿ ವೈದ್ಯ ಪೃಥ್ವಿ ಕುಮಾರ  ಕನಕಗಿರಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ