ಮುಂದಗೋಡ

ಯರೆಬೈಲ್ ಬೇಡ್ತಿ ಹಳ್ಳ ತಹಶೀಲ್ದಾರ್ ಶಂಕರ ಗೌಡಿ ಪರೀಶೀಲನೆ

ಯರೆಬೈಲ್ ಬೇಡ್ತಿ ಹಳ್ಳ ತಹಶೀಲ್ದಾರ್ ಶಂಕರ ಗೌಡಿ ಪರೀಶೀಲನೆ

ಯರೆಬೈಲ್ ಬೇಡ್ತಿ ಹಳ್ಳ ತಹಶೀಲ್ದಾರ್ ಶಂಕರ ಗೌಡಿ ಪರೀಶೀಲನೆ  

  ಮುಂಡಗೋಡ 24: ತಾಲೂಕಿನಾದ್ಯಂತ ಸತತವಾಗಿ ಎರಡು ಮೂರು ದಿನಗಳಿಂದ ಸುರಿದ ಮಳೆಗೆ ಹಾನಿಯಾದ ಯರೇಬೈಲ್ ಮತ್ತು ನಂದಿಕಟ್ಟಾ ಗ್ರಾಮದ ಭತ್ತದ ಬೆಳೆಯನ್ನು ತಶೀಲ್ದಾರ್  ಶಂಕರ ಗೌಡಿ ರವರು ಪರೀಶೀಲಿಸಿದ್ದರು.    

ತಹಶೀಲ್ದಾರ್ ಶಂಕರ ಗೌಡಿ ಅವರು  ಮಂಗಳವಾರ ಕಂದಾಯ ಇಲಾಖೆಯ ಸಿಬ್ಬಂದಿ ಜೊತೆ  ಯರೇಬೈಲನ್ ಬೇಡ್ತಿ ಹಳ್ಳವನ್ನು ವಿಕ್ಷೀಸಿ. ಹಳ್ಳದ ನೀರಿನ ಮಟ್ಟ ಹೆಚ್ಚಾಗಿದ್ದು ಮುಂಜಾಗೃತವಾಗಿ ಕ್ರಮವಂತೆ ಗ್ರಾಮಸ್ಥರಿಗೆ ತಿಳಿಸಿದರು. ನಂತರ ನಂದಿಕಟ್ಟಾಗ್ರಾಮದಲ್ಲಿ ಹಾನಿಯಾದ ಭತ್ತದ ಬೆಳೆಯನ್ನು ಪರಶೀಲಿಸಿ.ಹಾಗೂ ಮಳೇಗೆ ಮನೆ ಬಿದ್ದು ಹಾನಿಯಾದ ಮನೆಗಳನ್ನು ಪರಶೀಲಿಸಿದರು. 

ಸುದ್ದಿ ಓದಿ