ಶರಣ ನೂಲಿ ಚಂದ್ರಯ್ಯನವರ ಆರಾಧನೆ
ಶಿಗಾವಿ: ಪಟ್ಟಣದಲ್ಲಿ ಕೊರಮ ಮತ್ತು ಕೊರವರ ಸಮಾಜದ ವತಿಯಿಂದ ಕುಲ ಗುರು ಶ್ರೀ ಶರಣ ನೂಲಿ ಚಂದ್ರಯ್ಯನವರ ಆರಾಧನಾ ಕಾರ್ಯಕ್ರಮವನ್ನು ಹಮ್ಮಿಳ್ಳಲಾಯಿತು.
ಹನಂತಪ್ಪ ಕೊರವರ ಕಾರ್ಯಕ್ತಮದ ಜ್ಯೋತಿ ಬೆಳಗಿಸಿದರು. ತಾಲೂಕಾ ಶ್ರೀ ಶರಣ ನೂಲಿನ ಚಂದಯ್ಯ ಕೊರಮ ಮತ್ತು ಕೊರವರ ಸಮಾಜ ಕಲ್ಯಾಣಾಭಿವೃದ್ದಿ ಸೇವಾ ಸಂಘದ ತಾಲೂಕಾ ಅಧ್ಯಕ್ಷ ತಿರುಪತಿ ಕೊರವರ, ಗೌರವಾದ್ಯಕ್ಷ ಮಾರುತಿ ಭಜಂತ್ರಿ, ಉಪಾದ್ಯಕ್ಷ ನಾಗರಾಜ ಭಜಂತ್ರಿ, ಖಚಾಂಚಿ ಫಕ್ಕಿರೇಶ ಕೊರವರ, ಸದದ್ಯರಾದ ಹನಂತಪ್ಪ ಕೊರವರ, ಬಸಪ್ಪ ಕೊರವರ, ಪರಸಪ್ಪ ಭಂಜತ್ರಿ, ನಾಗಪ್ಪ ಭಜಂತ್ರಿ, ರಾಮಪ್ಪ ಭಜಂತ್ರಿ, ರಾಮಚಂದ್ರಪ್ಪ ಕೊರವರ, ಮಂಜಪ್ಪ ಕೊರವರ, ಕೃಷ್ಣಪ್ಪ ಕೊರವರ, ರವಿ ಕೊರವರ, ಮಂಜುನಾಥ ಕೊರವರ, ಮಂಜು ಭಜಂತ್ರಿ ಸೇರಿದಂತೆ ಪಟ್ಟಣದ ಸಮಸ್ತ ಕೊರಮ ಸಮಾಜದ ಬಾಂಧವರು ಉಪಸ್ಥಿತರಿದ್ದರು. ಫಕ್ಕಿರೇಶ ಕೊರವರ ಕಾರ್ಯಕ್ರಮ ನಿರ್ವಹಿಸಿದರು.