ಕಥೆ ಮತ್ತು ವಿಶೇಷ ಲೇಖನಗಳು

ವಿಶ್ವಗುರುವಿನತ್ತ ಭಾರತ

ವಿಶ್ವಗುರುವಿನತ್ತ ಭಾರತ

ದೀಪಿಕಾ ಚಾಟೆ

1893ರಲ್ಲಿ ಒಬ್ಬ ನರೇಂದ್ರನು ಇಡೀ ಜಗತ್ತಿಗೆ ಹಿಂದೂ ಧರ್ಮದ ಗರಿಮೆಯನ್ನು ಸಾರಿ ಭಾರತೀಯರಲ್ಲಿಯ ಕೀಳರಿಮೆಯನ್ನು ಕಿತ್ತೆಸೆದು ಆತ್ಮವಿಶ್ವಾಸದ ಭಾವಬೀಜವನ್ನು ಹುಟ್ಟುಹಾಕಿದ್ದನು. 125 ವರ್ಷಗಳ ನಂತರ ಇನ್ನೊಬ್ಬ ನರೇಂದ್ರನು ವಿದೇಶಿಯರು ಭಾರತೀಯತೆಯ ಅಸ್ಮಿತೆಯನ್ನು ಬೆರಗಿನಿಂದ ಕಾಣುತ್ತ ವಿಸ್ವಾಸದಿಂದ ಕಾಣುವಂತೆ ಮಾಡಿದ್ದು ಸಾಮಾನ್ಯ ಸಂಗತಿಯಲ್ಲ. ವಿದೇಶದಲ್ಲಿ ನೆಲೆಸಿರುವ ಭಾರತೀಯರು ಇಂದು ಹಿಂದೆಂದಿಗಿಂತ ಸುರಕ್ಷಿತರಾಗಿ ನೆಲೆಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ತಮ್ಮ ನೈತಿಕತೆ, ವರ್ತನೆ, ಮಾತುಗಳಿಂದ ಮೋದಿಯವರು  ತಾವೊಬ್ಬ ಸ್ಟೇಟ್ಸಮನ್ ಆಗಿ ಬಿಂಬಿಸಿದ್ದು ಭಾರತೀಯರಿಗೆಲ್ಲ ಹೆಮ್ಮೆಯೇ ಸರಿ.

                ಇಂಥ ಒಂದು ಉನ್ನತ ಪ್ರಧಾನಿ ಹುದ್ದೆಯಲ್ಲಿರುವ ಹಾಗೇ ಭಾರತವನ್ನು ವಿಸ್ಮಯದಿಂದ, ಬೆರಗಿನಿಂದ ವಿದೇಶಿಯರು ನೋಡಿ ಅನುಕರಿಸುತ್ತಿರುವಂತೆ ಮಾಡಿದ ನರೇಂದ್ರ ಮೋದಿಯವರನ್ನು ಕಳ್ಳ, ಹುಚ್ಚ ಎಂಬಂತೆ ಬಿಂಬಿಸುತ್ತಿರುವಂಥ ವಿರೋಧ ಪಕ್ಷದ ನೈತಿಕತೆ ಎಂಥದ್ದು, ದೇಶಾಭಿಮಾನ ಎಷ್ಟು ಎಂಬುದನ್ನು ದುಬರ್ಿನು ಹಿಡಿದು ನೋಡುವ ಅವಶ್ಯಕತೆಯೇ ಇಲ್ಲ. ಖಾಲಿ ಕೊಡ ಯಾವಾಗಲೂ ಸದ್ದು ಮಾಡುವಂಥದ್ದೇ!

                ಹದಗೆಟ್ಟು ಹೋದ ವಿದೇಶೀ ಸಂಬಂಧಗಳನ್ನು ರಾಜತಾಂತ್ರಿಕ, ಚಾಣಾಕ್ಷ ನಡೆಗಳಿಂದ ಪುನಃ ಸೃಷ್ಟಿಸಿದ್ದು ಮೋದಿಯವರ  ಆಡಳಿತದ ಕೈಗನ್ನಡಿ. ದೇಶದ ಅಮೂಲಾಗ್ರ ಬದಲಾವಣೆಗೆ ಐದು ವರ್ಷದ ಕಾಲಾವಧಿ ಏನೇನೂ ಅಲ್ಲ. 60 ವರ್ಷಗಳ ಆಡಳಿತದ ಕೊಳಕನ್ನು ತೊಳೆಯಲೇ ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಅದರೂ ಅಭಿವೃದ್ಧಿಯನ್ನು ಗಮನಾರ್ಹವಾಗಿ ಮಾಡಲಾಗುತ್ತಿದೆ.

                ಇಲ್ಲಿಯವರೆಗೂ ಪೂವರ್ಾಂಚಲ ಪ್ರದೇಶಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಲಾಗಿತ್ತು. ಅಲ್ಲಿ ರಸ್ತೆಯ ದುರವಸ್ಥೆಯಂತೂ ಹೇಳತೀರದು. ನಾವು ಈಗ್ಗೆ ಐದಾರು ವರ್ಷಗಳ ಹಿಂದೆ ಆಸ್ಸಾಂಕ್ಕೆ ಹೋಗಿದ್ದೆವು.  ಅಲ್ಲಿನ ರಸ್ತೆಗಳ ದುರವಸ್ಥೆಯನ್ನು ಕಣ್ಣಾರೆ ಕಂಡಿದ್ದೆವು.ಗೌಹಾತಿಯಿಂದ ಶಿಲ್ಲಾಂಗಗೆ ಹೋಗಬೇಕಾದರೆ ಮೈಯೆಲ್ಲಾ ನುಗ್ಗುನುಗ್ಗಾಗಿತ್ತು. ನಂತರ ಯಾವುದೇ ಪ್ರದೇಶಗಳನ್ನೂ ನೋಡಬಾರದು ಎಂಬಷ್ಟು ದಣಿದಿದ್ದೆವು.  ಆದರೆ  ಇತ್ತೀಚಿಗೆ ಅಲ್ಲಿ ಹೋಗಿ ಬಂದ ಪರಿಚಯಸ್ಥರು ಯುದ್ಧಸ್ಥರದ ರೀತಿಯಲ್ಲಿ ಅಲ್ಲೆಲ್ಲ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ದಿನಕ್ಕೆ 15 ಕಿಲೋಮೀಟರಕ್ಕೂ ಹೆಚ್ಚು ರಸ್ತೆ ನಿಮರ್ಾಣ, ಸ್ಕೂಲು, ಕಾಲೆಜು, ಆಸ್ಪತ್ರೆ ಮುಂತಾದ ಕಟ್ಟಡಗಳು ತಲೆ ಎತ್ತುತ್ತಿವೆ.

                ಪೂವರ್ಾಂಚಲದ ಜತಜಟಿ ಣಜಡಿ ಎಂದೇ ಹೇಳುವ ಮಿಝೋರಾಂ, ಮಣಿಪುರ, ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್, ಆಸ್ಸಾಂ, ಸಿಕ್ಕಿಂ ಇವುಗಳೆಲ್ಲ ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಪ್ರದೇಶಗಳು. ನಿಜಕ್ಕೂ ಭೂಲೋಕದ ಸ್ವರ್ಗ ಎಂ ದರೆ ತಪ್ಪಲ್ಲ.ಆದರೆ ಅಭಿವೃದ್ಧಿಯನ್ನೇ ಕಾಣದೇ ಬಡತನದಲ್ಲಿ ನರಳುತ್ತಿರುವವರು ಅಲ್ಲಿಯ ಜನ.ಯುವಕರು ಶಿಕ್ಷಣಕ್ಕಾಗಿ, ನೌಕರಿಗಾಗಿ ದೂರದ ಬೆಂಗಳೂರು, ಮುಂಬೈ, ದಿಲ್ಲಿ ಅಂತೆಲ್ಲ ಆಶ್ರಯಿಸಬೇಕಾಗುತ್ತಿತ್ತು. ಕೆಲವರು ನಕ್ಸಲಿಜಂಗೆ ಶರಣಾಗುತ್ತಿದ್ದರು. ಇತ್ತೀಚೆಗಿನ ಅಭಿವೃದ್ಧಿ ಪರ್ವ ಅಲ್ಲಿನ ಯುವಜನತೆಯನ್ನು ನಕ್ಸಲಿಜಂನಿಂದ ಮರಳಿ ಮೇನ ಸ್ಟ್ರೀಂಗೆ  ತೆರಳುತ್ತಿದ್ದಾರೆ ಎಂಬುದು ಸಮಾಧಾನಕರ ವಿಷಯ. ಇಷ್ಟು ವರ್ಷಗಳವರೆಗೆ ಆಗದ ಇಂಥ ಕೆಲಸ ಈಗ ಆಗುತ್ತಿರುವುದರಿಂದಲೇವಿರೋಧಿಗಳ ವಿರೋಧ.

          ಮೇಕ್ ಇನ್ ಇಂಡಿಯಾ ಎಂಬುದು ಮೋದಿಯವರ ಕನಸಿನ ಕೂಸು.  ಇದು ಈಗ ನನಸಾಗುತ್ತಿದೆ! ನಾವು ಎಷ್ಟೇ ಸಾಫ್ಟವೇರ್ ದಲ್ಲಿ  ಪರಿಣತಿ ಹೊಂದಿದ್ದರೂ ಅಮೆರಿಕದಂಥ ದೈತ್ಯ ರಾಷ್ಟ್ರದ ಮುಂದೆ ಗುಲಾಮರೇ. ಅವರು ನಿರೂಪಿಸಿದ ನಿಯಮಗಳಿಗೆ ನಮ್ಮವರು ತಲೆ ಬಾಗಲೇ ಬೇಕು. ಅವರು ಯಾವಾಗ ರಜ ಕೊಡುತ್ತಾರೋ ಆಗ ನಮ್ಮವರು ಹಬ್ಬ ಆಚರಿಸಬೇಕು.ಅಲ್ಲಿ ಹಗಲಿದ್ದಾಗ ಇಲ್ಲಿ ರಾತ್ರಿಯಾಗಿದ್ದರೂ ಪರವಾಯಿಲ್ಲ ರಾತ್ರೀಇಡೀ ದುಡಿದು ಆರೋಗ್ಯ ಹಾಳಾದರೂ ಕೆಲಸ ಮಾಡಲೇಬೇಕು. ಅದಕ್ಕೇ ಮೋದಿ ಹೇಳಿದ್ದು" ನೀವೇ ತಯಾರಕ ರಾಗಿ,"   "ನೀವೇ ಬಾಸ್ ಆಗಿ"ಎಂದು.

                ಹೀಗಾಗಿ ಸಾಕಷ್ಟು ಜನ ಯುವಕರು ತಮ್ಮ ದೇ ಐಡಿಯಾಗಳಿಂದ, ಯೋಚನೆಗಳಿಂದ ಸ್ವಂತ ಕಂಪನಿಯನ್ನು ತೆಗೆಯುತ್ತಿದ್ದಾರೆ. ಅದರೆ ದೃಢ ನಿಧರ್ಾರದ ಕೊರತೆಯಿಂದ ಕೆಲವು ಕಂಪನಿಗಳು ಬೇಗನೇ ಕಣ್ಣು ಮುಚ್ಚುತ್ತವೆ. ಆದರೆ ದೃತಿಗೆಡದೇ ಇಟ್ಟ ದಿಟ್ಟ ಹೆಜ್ಜೆ ಯವರು ಮುಂದುವರೆಯುತ್ತಿದ್ದಾರೆ ಹಾಗೂ ಲಾಭವನ್ನು ಗಳಿಸುತ್ತಿದ್ದಾರೆ.ತಾವು ಗಳಿಸುವುದಷ್ಟೇ ಅಲ್ಲ ಸಾಕಷ್ಟು ಜನರಿಗೆ ನೌಕರಿ ಯನ್ನೂ ನೀಡಿ ಅನ್ನದಾತರಾಗುತ್ತಿದ್ದಾರೆ ಎಂದರೆ ಶ್ಲಾಘನೀಯವೇ. ಆದರೆ ನೌಕರಿಗಾಗಿ ಪರದಾಟ ಎಂಬ ಕಾಂಗ್ರೆಸ್  ಕೃಪಾ ಪೋಷಿತ ಚ್ಯಾನೆಲ ಆದ ಓಆಖಿಗಿ ದೊಡ್ಡ ಧ್ವನಿಯಿಂದ ಹೇಳುತ್ತಿದೆ.ಏನೇ ಒಳ್ಳೆಯ ಕೆಲಸ ಮಾಡಿದರೂ ಖ್ಯಾತೇ ತೆಗೆಯುವ ಜನ ಎಲ್ಲೆಡೆಗೂ ಇದ್ದೇ ಇರುತ್ತಾರಲ್ಲವೇ? ನಾಯಿ ಬೊಗಳುತ್ತದೆಂದು ಆನೆ ತನ್ನ ಗಾಂಭೀರ್ಯದಿಂದ ಹೋಗುವುದನ್ನು  ಬಿಡುತ್ತದೆಯೇ?

     ವಿರೋಧಿಸುವುದೇ ವಿರೋಧ ಪಕ್ಷದ ನೀತಿಯಲ್ಲವೇ? ಪ್ರತಿಯೊಂದು ತುತ್ತಿನಲ್ಲೂ ಕಲ್ಲನ್ನು ಹುಡುಕುತ್ತಿವೆ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗಿದೆ ಎಂದು. ಆದರೆ ಅಮೇರಿಕಾದ ಜಛಿಠಟಿಠಟಥಿ ಣಡಿಠಟಿರಆಗಿರುವುದರಿಂದ ಜಠಟಟಚಿಡಿ ಬೆಲೆ ಹೆಚ್ಚಾಗಿದೆ.  ನಾವು ಡಾಲರ್ನಲ್ಲಿ ಪೆಟ್ರೋಲ್ ಡಿಸೇಲ್ ಖರಿದಿಸುತ್ತಿರುವುದರಿಂದ ಹಾಗೂ ಅವನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದರಿಂದ ನಮ್ಮ ರೂಪಾಯಿಯ ಮೌಲ್ಯ ಕುಸಿತ ಕಂಡಿದೆ ಹಾಗೂ ನಮಗೆ ಹೊರೆ ಎನ್ನಿಸುತ್ತಿದೆ. ಮುಖ್ಯವಾಗಿ ನಾವು ಬಂಗಾರ, ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಿದರೆ ಮಾತ್ರ ನಮ್ಮ ದೇಶದ ಆಥರ್ಿಕ ಸ್ಥಿತಿಗೆ ಸಹಾಯವಾಗಬಲ್ಲದು. ಇಷ್ಟಾಗಿಯೂ ಸಂಬಳ ಕೂಡ ಹೆಚ್ಚಾಗಿದೆಯಲ್ಲವೇ? ಅದನ್ನೂ ಗಣನೆಗೆ ಯಾಕೆ ತಗೋಬಾರದು?

                ಇನ್ನೂ ಲಲಿತ ಮೋದಿ, ರಾಹುಲ್ ಚೋಪ್ಸಿ,ಮಲ್ಯಾ,ನೀರವ್ ಮೋದಿ ನಂಥವರು ದೇಶ ಬಿಟ್ಟು ಹೋಗಲು ಕಾಂಗ್ರೆಸ್ ನೀತಿಯೇ ಕಾರಣ. ಸಾಕಷ್ಟು ಸಾಲವನ್ನು  ನೀಡಿ ತೀರಿಸಲಾಗದೇ ದೇಶ ಬಿಟ್ಟು ಹೋದಾಗ ನರೇಂದ್ರ ಮೋದಿಯ ಸಕರ್ಾರದ ಮೇಲೆ ಗೂಬೆ ಕೂರಿಸುವುದು ಎಲ್ಲಿಯ ನ್ಯಾಯ? "ಕೋತಿ ಮೊಸರನ್ನ ತಿಂದು ಮೇಕೆಯ ಬಾಯಿಗೆ ಒರೆಸಿತಂತೆ" ಎಂಬ ಗಾದೆ ಮಾತು ಕಾಂಗ್ರೆಸ್ಸಗೇ ಅನ್ವಯ.

     ಈಗ ಕಾಂಗ್ರೆಸ್ಸಿಗೆ ಪಾಪಿ ಪಾಕಿಸ್ಥಾನವೂ ಸಾಥ ನೀಡುತ್ತಿದೆ. ಅಂದರೆ ಆ ಪಕ್ಷ ಎಷ್ಟು ಅದಃಪತನಕ್ಕೀಡಾಗಿದೆ ಎಂಬುದು ತಿಳಿದು ಬರುತ್ತದೆ. ಜಾಗತಿಕ ಮಟ್ಟದಲ್ಲಿ ಭಾರತದ ಭವ್ಯತೆಯನ್ನು ಹೊಸಕಿ ಹಾಕಲು ಪ್ರಯತ್ನಿಸುತ್ತಿರುವ ಇಂಥ ಅಧಮ ಪಕ್ಷ ನಮಗೆ ಬೇಕೇ? 

                ಗೆಳತಿಯೊಬ್ಬಳೊಂದಿಗೆ ಔಷಧೀ ಅಂಗಡಿಗೆ ಹೋಗುವ ಪ್ರಸಂಗ ಬಂದಿತ್ತು. ಪ್ರತಿತಿಂಗಳೂ ಆಕೆ ಎರಡು ಸಾವಿರ ಮೇಲ್ಪಟ್ಟು ಔಷಧಿ ಖರೀಸುತ್ತಾಳೆಮದು ಹೇಳಿದಳು.  ನನಗೆ ಗಾಬರಿ! ಭಯಂಕರ ರೋಗವೇನಾದರೂ ಇದೆಯೇ? ಎಂದು ನಿನು ನಿನ್ನ ಮಾಮುಲಿ ಅಂಗಡಿ ಬಿಟ್ಟು ಈ ಸಲ ಜನರಿಕ್ ಔಷಧಿ ಮಳಿಗೆಯಲ್ಲಿತೋಗೋಬಾರದೇಕೆ ಭಾಳ ಸ್ವಸ್ತದಲ್ಲಿ ಸಿಗ್ತಾವೆ ಎಂದು ಸಲಹೆ ನೀಡಿದೆ ಎಂಥಾ ಲೋ ಕ್ವಾಲೀಟಿವು ಇತರ್ಾವೋ ಎಂದು ಸಿಡಿಮಿಡಿಗೊಳ್ಲುತ್ತಲೆ ತೆಗೆದುಕೊಂಡಳು. ಆಕೆಯ ಔಷಧಿಯ ಬೆಲೆ 300 ರೂ ಕೂಡ ದಾಟಲಿಲ್ಲ! ಒಳಗಿಂದೊಳಗೇ ಸಂತೋಷವನ್ನು ಅನುಭವಿಸುತ್ತಿದ್ದರೂ ಮನದಲ್ಲಿ ಸಂಶಯ ಪಿಶಾಚಿ ಇಣುಕುತ್ತಿತ್ತು.ನನ್ನ ಮಗಳಿಗೆ  ಡಾಕ್ಟರ್ ಆಗಿರುವುದರಿಂದ ತೋರಿಸಲು ಬಂದಳು.ಆಕೆ ಎಲ್ಲವನ್ನೂ ಪರಿಶೀಲಿಸಿ "ಅಂಟೀ ಕಂಟೆಂಟ್ ಎಲ್ಲ ಸೇಮ್ ಆಗಿದೆ.ಇವು ಬ್ರ್ಯಂಡೆಡ್ ಆಗದೇ ಇರುವುದರಿಂದ ಸೋವಿ ಅವಾ, ಬ್ರ್ಯಂಡೆಡ್ ಆಗಿದ್ದು  ಪ್ಯಾಕಿಂಗ್ಎಲ್ಲಾ ಆಕರ್ಷಕವಾಗಿರುವದರಿಂದ ಅವು ಸ್ವಲ್ಪ ಛಿಠಣಟಥಿ "ಎಂದು ಬಿಡಿಸಿ  ಹೇಳಿದಾಗ ಗೆಳತಿ ನಿರಮ್ಮಳಾದಳು. ಈಗ ಎರಡು ತಿಂಗಳಿಂದ ಆರೋಗ್ಯದಲ್ಲಿ ಏನೂ ಏರುಪೇರಿಲ್ಲ.ಮುಖ್ಯವಾಗಿ ಖಚರ್ು ಕಮ್ಮಿಯಾಗಿರುವುದರಿಂದ ಮಾನಸಿಕವಾಗಿ ಹೆಚ್ಚು ಆರಾಮವಾಗಿದ್ದಾಳೆ.ಯಾಕೆ ಇದನ್ನು ವಿವರವಾಗಿ ಹೇಳಬೇಕಾಯ್ತು ಅಂದರೆ ಸೋವಿ ಇದ್ದದ್ದು ಲೋ ಕ್ವಾಲೀಟಿ ,ತುಟ್ಟಿಯಾಗಿದ್ದದ್ದು ಹೆಚ್ಚು ಒಳ್ಳೆಯದು ಎಂಬ ಮನಸ್ಥಿತಿ ನಮ್ಮದು.!

        ಮೋದಿ ಸಕರ್ಾರ ಬಂದ ಮೇಲೆ ಕೇವಲ ನಾಲ್ಕು ವರ್ಷಗಳಲ್ಲಿ ಬಡವರಿಗಾಗಿ ಸಾಕಷ್ಟು ಇಂಥ ಅನೇಕ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ದೊಡ್ಡ ಗಂಟಲಿನಿಂದ  ಮಾಡಿದ ಒಳ್ಳೊಳ್ಳೆಯ ಯೋಜನೆಗಳ ತಪ್ಪು ತೆಗೆಯುತ್ತ ಗೂಬೆ ಕೂರಿಸುತ್ತಿರುವ ಪ್ರತಿಪಕ್ಷಗಳ 60 ವರ್ಷ ಆಳಿದರೂ "ಗರೀಬಿ ಹಟಾವೋ" ಎಂಬ ಘೋಷ ವಾಕ್ಯ ವಾಗಿಯೇ ಉಳಿಯಿತೇ ಹೊರತಾಗಿ ಇನ್ನೂ ಹೆಚ್ಚು ಬಡತನಕ್ಕೆ ತಳ್ಳುವುದೇ ಹಾಗೂ ಅನಕ್ಷರಸ್ಥರನ್ನಾಗಿಸುವುದೇ ಆಗಿತ್ತು.ಹೆಚ್ಚೆಚ್ಚು ಜನ ಸಂಕಷ್ಟ ದಲ್ಲಿ ಇದ್ದಾಗ ಮಾತ್ರ ದುಡ್ಡು ಪಡೆದು ತಮಗೇ ಓಟು ಹಾಕುತ್ತಾರೆಂಬ ದುರಾಸೆ...

        ಅದರೆ ಇತ್ತೀಚೆಗಿನ ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಬಡತನದ ರೇಖೆಯ ಮೇಲೆ ಬಂದ ಜನಸಂಖ್ಯೆ ಹೆಚ್ಚಿದೆ ಎಂಬ ವರದಿ ಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ.  ಸ್ವಚ್ಛತಾ ಅಭಿಯಾನ, ಸಜರ್ಿಕಲ್ ಸ್ಟ್ರೈಕ್, ಮೇಕ್ ಇನ್ ಇಂಡಿಯಾ, ಜನಧನ್, ಅತ್ಯಂತ ಕಡಿಮೆ ಖಚರ್ಿನಲ್ಲಿ ಮಂಗಳಯಾನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸೈನ್ಯ ಬಲಪಡಿಸುವಿಕೆ, ಒಂದಾದ ಮೇಲೆ ಒಂದರಂತೆ ಉಪಯುಕ್ತ ಉಪಗ್ರಹಗಳ ಉಡಾವಣೆ, ಒಮ್ಮಲೇ 104 ಅಮೆರಿಕ ಸಹಿತ ಅನೆಕ ಮುಂದುವರೆದ ದೇಶಗಳ ಉಪಗ್ರಹ ಉಡಾವಣೆನಮ್ಮ ದೇಶದ ವಿಜ್ಞಾನಿಗಳಿಂದ ಎಂಬುದು ಎಷ

ಸುದ್ದಿ ಓದಿ