ವಿಶ್ವ ಪರಿಸರ ದಿನಾಚರಣೆ
ಲೋಕದರ್ಶನ ವರದಿ,
ಜಮಖಂಡಿ 7: ನಗರದ ಹಲವೆಡೆ ಮಾಸ್ಟರ್ಸ ಎಜುಕೇಶಿನಲ್ ಆಂಡ ರೂರಲ್ ಡೆವಡಲಪಮೆಂಟ್ ಸೊಸೈಟಿ ವತಿಯಿಂದ ಪರಿಸರಸ್ನೇಹಿ ಸುಮಾರು 25ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪರಿಸರ ಸೌಂರಕ್ಷಣೆ ಮತ್ತು ಅದರ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲಾಯಿತು.
ಅಧ್ಯಕ್ಷ ಚಂದ್ರಶೇಖರ ಆಶಿ, ಉಪಾಧ್ಯಕ್ಷ ಪ್ರದೀಪ ದೇಶಪಾಂಡೆ ಸೇರಿದಂತೆ ಸದಸ್ಯರಂಗನಾಯಕ ನಾಯಕ, ಶೀತಲ ಅಸ್ಕಿ, ಗುರು ಸಿ, ಶರಣು ಹುಗ್ಗೇರ, ಮಂಜು ಗೌಡನ್ನವರ, ಸೇರಿದಂತೆ ಹಲವರು ಇದ್ದರು.