ಮನೆ ಮನೆಗೆ ತೆರಳಿ ಜನಗಣತಿಯ ಪಾಯಿಂಟ ಗುರುತಿಸುವ ಕಾರ್ಯ
Work to identify census points
ಲೋಕದರ್ಶನ ವರದಿ
ಆಲಮೇಲ 01: ಪಟ್ಟಣದಲ್ಲಿ 19 ವಾರ್ಡಗಳಿದ್ದು ಸರಕಾರಿ ವಿವಿಧ ಇಲಾಖೆ ನೌಕರರ ವರ್ಗದವರು ವಾರ್ಡ ಪ್ರಕಾರ ಮನೆ ಮನೆಗೆ ತೆರಳಿ ಸರ್ವೆ ಕಾರ್ಯ ಹಾಗೂ ಮನೆಗಳ ಪಾಯಿಂಟ ಗುರುತಿಸುವ ದು ಇಂದು ದಿ. 16ರಂದು ಆರಂಭವಾಗಿದು ದಿ.19ರವರೆಗೆ ನಡೆಯುತ್ತದೆ.
ಸ್ಥಳೀಯವಾಗಿ ಶಿಕ್ಷಕಿ ಹಾಗೂ ಶಿಕ್ಷಕರು ಸುಡು ಬಿಸಿಲು ಲೆಕ್ಕಿಸದೆ ಬರದಿಂದ ಕಾರ್ಯ ನಡೆಸಿದ್ದು ಜನಗಣತಿ ಪ್ರಾರಂಭವಾಗುವರೊಳಗೆ ಮೂರು ದಿನಗಳಲ್ಲಿ ಪಾಯಿಂಟ ಗುರುತಿಸಿ ಅಂಕಿ ಅಂಶಗಳ ನಿಖರ ಸಮಗ್ರ ಮಾಹಿತಿ ವರದಿ ಸರಕಾರಕ್ಕೆ ಸಲ್ಲಿಸುವದಾಗಿ ಇಲ್ಲಿನ 12ನೇ ವಾರ್ಡದಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕಿ ರೂಪಾ ಪಾಟೀಲ, ಶಿಕ್ಷಕ ಚಿದಾನಂದ ಪಾಟೀಲ ತಿಳಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 