ಸೌಂದತ್ತಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿ ಸಂಭ್ರಮಿಸಿದರು ಲೋಕದರ್ಶನ ವರದಿ 7 ಮೇ 2024, 7:31 ಅಪರಾಹ್ನ ನವೀಕರಿಸಲಾಗಿದೆ: 22 ಅಕ್ಟೋಬರ್ 2024, 10:31 ಅಪರಾಹ್ನ ಉಗರಗೋಳ 07: ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮತಗಟ್ಟೆಯಲ್ಲಿ ಮಂಗಳವಾರ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ ನಂತರ ಸಂಭ್ರಮಿಸಿದ್ದು ಹೀಗೆ.