ಮುಂದಗೋಡ

ವಿಠ್ಠಲ ಕೃಷ್ಣ ಶೇಟ್ ವೆರ್ಣೇಕರ ನಿಧನ

ವಿಠ್ಠಲ ಕೃಷ್ಣ ಶೇಟ್ ವೆರ್ಣೇಕರ ನಿಧನ

ಮುಂಡಗೋಡ 04: ನಿವೃತ್ತ ಅಬಕಾರಿ ಇಲಾಖೆ ಅಧಿಕಾರಿ ವಿಠ್ಠಲ ಕೃಷ್ಣ ಶೇಟ್ ವೆರ್ಣೇಕರ(76) ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. 


ಸುದ್ದಿ ಓದಿ