ಬಳ್ಳಾರಿ

ವಿಶ್ವನಾಥ ಸವಣೂರುಗೆ ಪಿಹೆಚ್ಡಿ ಪದವಿ

ವಿಶ್ವನಾಥ ಸವಣೂರುಗೆ ಪಿಹೆಚ್ಡಿ ಪದವಿ

ಬಳ್ಳಾರಿ 04: ಹರಪನಹಳ್ಳಿ ಪಟ್ಟಣದ ದಿ. ಕಾಳಮ್ಮ ಹೆಚ್ ಮತ್ತು ಕೊಟ್ರಪ್ಪ ಹೆಚ್. ನಿವೃತ್ತ ಗ್ರಾ.ಪಂ. ಕಾರ್ಯದಶರ್ಿಗಳು ಇವರ ನಾಲ್ಕನೆಯ ಸುಪುತ್ರ ಹಾಗೂ ರಾಜಶೇಖರ ಸವಣೂರು, ಹಿರಿಯ ವಕೀಲರು, ಸವರ್ೋಚ್ಚ ನ್ಯಾಯಾಲಯ, ನವದೆಹಲಿ ಇವರ ಮೂರನೆಯ ಕಿರಿಯ ಸಹೋದರನಾದ ವಿಶ್ವನಾಥ ಸವಣೂರ ಮಂಡಿಸಿದ ಮಹಾ ಪ್ರಬಂಧಕ್ಕೆ ಕನರ್ಾಟಕ ರಾಜ್ಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ, ಡಾಕ್ಟರೇಟ್ (ಪಿಹೆಚ್.ಡಿ) ಪದವಿ ನೀಡಿದೆ. ಇವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ, ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮಾರ್ಗದರ್ಶಕ ಡಾ. ಜಿತೇಂದ್ರಕುಮಾರ್ ಸಿಂಗ್, ಇವರ ಮಾರ್ಗದರ್ಶನದಲ್ಲಿ ಹೀಟ್ ಅಂಡ್ ಮಾಸ್ ಟ್ರಾನ್ಸ್ಫರ್ ಅನಾಲಿಸಿಸ್ ಫಾರ್ ಸಮ್ ಎಂ.ಎಚ್.ಡಿ ನ್ಯಾಚುರಲ್ ಕನ್ವೆಕ್ಟೀವ್ ಫ್ಲೋಸ್ ಆಫ್ ಎಲೆಕ್ಟ್ರಿಕಲಿ ಕಂಡಕ್ಟಿಂಗ್. ಹೀಟ್ ಅಬ್ಜಾಬಿರ್ಂಗ್ ಅಂಡ್ ಕೆಮಿಕಲಿ ರಿಯಾಕ್ಟಿಂಗ್ ಫ್ಲೂಯಿಡ್ಸ ಯೂಸಿಂಗ್ ನ್ಯೂಮರಿಕಲ್ ಅಂಡ್ ಸೆಮಿ-ನ್ಯೂಮರಿಕಲ್ ಅಪ್ರೋಚಸ್. ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು. ಇವರ ಸಂಶೋಧನೆಗಳು ಅನೇಕ ರಾಷ್ಟ್ರೀಯ, ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ ಹಾಗೂ ಸಂಶೋಧನೆ ಪೂರಕವಾಗಿ ಹಲವಾರು ವಿಶ್ವವಿದ್ಯಾಲಯಗಳಲ್ಲಿ, ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ 

ಸುದ್ದಿ ಓದಿ