ಶಿಗ್ಗಾವ್

ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಗೆಲುವು: ಸಂಭ್ರಮಾಚರಣೆ

ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಗೆಲುವು: ಸಂಭ್ರಮಾಚರಣೆ

ಶಿಗ್ಗಾವಿ : ಧಾರವಾಡ ಹಾವೇರಿ ಗದಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಗೆಲುವಿನ ಹಿನ್ನಲೆಯಲ್ಲಿ ಕಾಂಗ್ರೇಸ ಕಾರ್ಯಕರ್ತರು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. 

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಕಾನ ಮುನಶಿ, ಮುಸ್ತಾಕಹ್ಮದ ತಹಶೀಲ್ದಾರ, ವಸಂತಾ ಬಾಗೂರ ಮುಖಂಡ ಮಂಜುನಾಥ ಮಣ್ಣಣ್ಣವರ, ಮುನ್ನಾ ಲಕ್ಷ್ಮೇಶ್ವರ, ಮುಕ್ತಿಯಾರ ತಿಮ್ಮಾಪೂರ, ರಶೀದ ಗೋಟಗೋಡಿ, ಸುಮಿತ ಸೂರ್ಯವಂಶಿ, ಸರತಾಜ ಹಾನಗಲ್ಲ, ಸುನೀಲ ಕುರ್ಸಾಪೂರ, ಮಹಮ್ದಗೌಸ ಕಡಕೋಳ, ಅಬ್ದುಲ್ ಮಾಸನಕಟ್ಟಿ ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ