ಶಿಗ್ಗಾವ್

ವನಹಳ್ಳಿ ಪಿಎಸ್ಐ ಆಗಿ ಬಡ್ತಿ, ಬೀಳ್ಕೊಡುಗೆ ಸನ್ಮಾನ

ವನಹಳ್ಳಿ ಪಿಎಸ್ಐ ಆಗಿ ಬಡ್ತಿ, ಬೀಳ್ಕೊಡುಗೆ ಸನ್ಮಾನ

ಲೋಕದರ್ಶನ ವರದಿ

ಶಿಗ್ಗಾವಿ14: ತಾಲೂಕಿನ ಬಂಕಾಪೂರ ಪೋಲಿಸ ಇಲಾಖೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವಾನಂದ ಎಮ್ ವನಹಳ್ಳಿ ಅವರು ಪದೋನ್ನತಿ ಹೊಂದಿ ತಡಸ ಪೋಲಿಸ ಠಾಣೆಗೆ ಪಿಎಸ್ಐ ಆಗಿ ಬಡ್ತಿ ಪಡೆದ ಹಿನ್ನಲೆಯಲ್ಲಿ ಅವರಿಗೆ ಬಂಕಾಪೂರ ಠಾಣೆಯ ವತಿಯಿಂದ ಸನ್ಮಾನಿಸಿ ಬಿಳ್ಕೋಟ್ಟರು. 

ಈ ಸಂದರ್ಭದಲ್ಲಿ ಪಿಎಸ್ಐ ಪರುಶರಾಮ ಕಟ್ಟಿಮನಿ, ಎಎಸ್ಐ ಬಿ.ಎನ್ಕೂಡಲ, ಎ.ಕೆ.ನದಾಫ, ಪ್ರೊಬೇಷನರಿ ಪಿ.ಎಸ್ ಐರವಿ ನಾಯಕ, ಪಿ.ಎಸ್ಐ ಹೆಚ್.ಎನ್.ದೊಡ್ಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು 

ಸುದ್ದಿ ಓದಿ