ಹಗರಿಬೊಮ್ಮನಹಳ್ಳಿ ಉಪ್ಪಾರ ವೀರೇಂದ್ರ ಕುಮಾರ್ ನಿಧನ ಲೋಕದರ್ಶನ ವರದಿ 22 ಫೆಬ್ರವರಿ 2021, 4:09 ಅಪರಾಹ್ನ ನವೀಕರಿಸಲಾಗಿದೆ: 7 ನವೆಂಬರ್ 2024, 6:05 ಪೂರ್ವಾಹ್ನ ಹಗರಿಬೊಮ್ಮನಹಳ್ಳಿ 22: ಪಟ್ಟಣದ ರಾಮನಗರದ ನಿವಾಸಿ ಉಪ್ಪಾರ ವೀರೇಂದ್ರ ಕುಮಾರ್(22) ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾದರು.ಮೃತರಿಗೆ ತಂದೆ, ತಾಯಿ, ಅಕ್ಕ ಸೇರಿದಂತೆ ಅಪಾರ ಬಂಧುಗಳು ಇದ್ದಾರೆ.