ಸೌಂದತ್ತಿ

ಮಂಜುನಾಥಗೌಡ ಎಸ್ ರೇಣಕೀಗೌಡ್ರ ಅವಿರೋಧ ಆಯ್ಕೆ

ಮಂಜುನಾಥಗೌಡ ಎಸ್ ರೇಣಕೀಗೌಡ್ರ ಅವಿರೋಧ ಆಯ್ಕೆ

ಉಗರಗೋಳ 16: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಮಂಜುನಾಥಗೌಡ ಎಸ್ ರೇಣಕೀಗೌಡ್ರ ಇವರು ಅಖಿಲ ಭಾರತ ವೀರಶೈವ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದ ಕಾರ‌್ಯಕಾರಿ ಸಮಿತಿ ಸಾಮಾನ್ಯ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಬೇರೆ ಯಾರು ಉಮೇದುವಾರಿಕೆ ಸಲ್ಲಿಕೆಯಾಗದ್ದರಿಂದ ಮಂಜುನಾಥಗೌಡ ಎಸ್ ರೇಣಕೀಗೌಡ್ರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ವ್ಹಿ ಸಿ ಗುರುನಗೌಡರ ತಿಳಿಸಿದ್ದಾರೆ. 


ಸುದ್ದಿ ಓದಿ