ತಾಳಿಕೋಟಿ ಹಣ್ಣು ಹಂಪಲುಗಳ ವಿತರಣೆ ಲೋಕದರ್ಶನ ವರದಿ 2 ಆಗಸ್ಟ್ 2021, 5:24 ಅಪರಾಹ್ನ ನವೀಕರಿಸಲಾಗಿದೆ: 14 ನವೆಂಬರ್ 2024, 11:45 ಪೂರ್ವಾಹ್ನ ತಾಳಿಕೋಟೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಅವರ ಹುಟ್ಟು ಹಬ್ಬ ಅಂಗವಾಗಿ ಹಣ್ಣು ಹಂಪಲಗಳನ್ನು ವಿತರಿಸಲಾಯಿತು.