ಕುಷ್ಟಗಿ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಕಂಪಾಪುರಮಠಗೆ ಸನ್ಮಾನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಕಂಪಾಪುರಮಠಗೆ ಸನ್ಮಾನ

  ಕುಷ್ಟಗಿ 20: ತಾಲೂಕಿನ ಗುಮಗೇರಿ ಗ್ರಾಮದ ನಾದಬ್ರಹ್ಮ ಸಾಂಸ್ಕೃತಿಕ ಸಾಮಾಜಿಕ ಜಾಗೃತಿ ಕಲಾ ಸಂಸ್ಥೆ (ರಿ) ವತಿಯಿಂದ ರವಿವಾರ ಬೆಳಿಗ್ಗೆ ಇಲ್ಲಿನ ಇಲಕಲ್ ಬ್ಯಾಂಕ್ ಹತ್ತಿರದ ಸಂಸ್ಥೆಯ ಪಾಠಶಾಲೆಯಲ್ಲಿ ನೆರೆಬೆಂಚಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಕಂಪಾಪುರಮಠ ಅವರಿಗೆ ಗೌರವಿಸಿ ಸನ್ಮಾಸಿದರು.  

ಸಂಸ್ಥೆಯ ಅಧ್ಯಕ್ಷ ಹಾಗೂ ಶಿಕ್ಷಣ ಇಲಾಖೆ ದ್ವಿ,ದ,ಸ ಸೈಯದ್ ಮುರ್ತುಜಾ ಖಾದ್ರಿ, ಕಾರ್ಯದರ್ಶಿ ಸುಕಮುನಿ ಗಡಗಿ, ರಾಜ್ಯ ಪ್ರಶಸ್ತಿ ಕಲಾವಿದ ಶರಣಪ್ಪ ವಡಿಗೇರಿ,  ಮತ್ತು ದೇವೇಂದ್ರ​‍್ಪ ಕಮ್ಮಾರ್, ಹಾಗೂ ಮಲ್ಲನಗೌಡ ಅಗಸಿ ಮುಂದಿನ, ಶಿವಮೂರ್ತಿ ಎಸ್ ದೊಡ್ಮನಿ, ಹನುಮಂತಪ್ಪ ಜಾಲಿಮರದ, ಶಿಕ್ಷಕ ಮನೋಜ್ ಕುಮಾರ್ ಕಟ್ಟಿಮನಿ, ಶೇಷಗಿರಿ ಸೋನಾರ್ ಭಾಗವಹಿಸಿದ್ದರು. 


ಸುದ್ದಿ ಓದಿ