ಸಿಡಿಪಿಓ ಜಲಾಲಪ್ಪ ಬಳ್ಳಾರಿಗೆ ವರ್ಗಾವಣೆ
ಸಿರುಗುಪ್ಪ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳಾಗಿ ಕಾರ್ಯ ನಿರ್ವಹಿಸಿ ಬಳ್ಳಾರಿಗೆ ವರ್ಗಾವಣೆ ಗೊಂಡಿರುವ ಸಿಡಿಪಿಓ ಜಲಾಲಪ್ಪ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯ ಸಿಬ್ಬಂದಿ ಗೌರವಿಸಿ ಸನ್ಮಾನಿಸಿ ಬೀಳ್ಕೊಟ್ಟರು ನೂತನ ಸಿಡಿಪಿಓ ಪ್ರದೀಪ್ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.