ಅಭಯ ಫೌಂಡೇಶನ್ ಆಸ್ಪತ್ರೆಗೆ ಎರಡು ಆಮ್ಲಜನಕ ಸಾಂದ್ರಕಗಳ ಹಸ್ತಾಂತರ
ಬಳ್ಳಾರಿ 24: ಸಾಂಕ್ರಾಮಿಕ ರೋಗದ ಆರಂಭದಿಂದಲೂ ಅಭಯ ಫೌಂಡೇಶನ್ ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳಿಗೆ ಅನಂತವಾಗಿ ಸೇವೆ ಸಲ್ಲಿಸುತ್ತಿದೆ. ಇಂಥ ಅದ್ಭುತ ಕಾರ್ಯವನ್ನು ಮಾಡಿದ ಅಭಯ ಫೌಂಡೇಶನ್ ಮತ್ತು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಮತ್ತು ಆಕರ್ಿಟೆಕ್ಟ್ಸ ಬಳ್ಳಾರಿ ಮುಂದೆ ಬಂದು 2 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡಿದರು. ಎ.ಸಿ.ಸಿ.ಇ.ಎ ಅಧ್ಯಕ್ಷ ಕೆ ಬಿ ಸಂಜೀವ್ ಪ್ರಸಾದ್ ಮತ್ತು ಅಗಡಿ ಮಂಜೇಶ್ ಅವರು ಎರಡು ಆಮ್ಲಜನಕ ಸಾಂದ್ರಕಗಳನ್ನು ಅಧ್ಯಕ್ಷ ರಾಮಕೃಷ್ಣ ರೆಣಿಗುಂಟ್ಲಾ ಅವರಿಗೆ ಹಸ್ತಾಂತರಿಸಿದ್ದಾರೆ. ಅಧ್ಯಕ್ಷ ರಾಮಕೃಷ್ಣ ರೆಣಿಗುಂಟ್ಲಾ ಸದಸ್ಯರಾದ ನಾಮ ಕಾತರ್ಿಕ್, ಹೆಚ್.ಆರ್.ಬಳನಾಗರಾಜ್, ಜೆ.ಎಸ್.ಅಜಯ್, ಪಿ.ವೇಣುಗೋಪಾಲ್ ಗುಪ್ತಾ, ಎಸ್ ಜಿತೇಂದ್ರ ಪ್ರಸಾದ್, ವಂಕಾ ರಮೇಶ್ ಮತ್ತು ಜೇಪೀ ಮಂಜುನಾಥ್,ಹಾಗೂ ಪ್ರಸನ್ನ ಭಾಗಿಯಾಗಿದ್ದರು