ಮನರಂಜನೆ

ಗಣೇಶ ಹಬ್ಬದಂದು ದರ್ಶನ್ ಅಭಿನಯದ ನೂತನ ಚಿತ್ರದ ಟೈಟಲ್ ಅನಾವರಣ

ಗಣೇಶ ಹಬ್ಬದಂದು ದರ್ಶನ್ ಅಭಿನಯದ ನೂತನ  ಚಿತ್ರದ ಟೈಟಲ್ ಅನಾವರಣ

ಬೆಂಗಳೂರು, ಸೆ. 06 : ಇದೇ 10ರ ಗಣೇಶ ಹಬ್ಬದಂದು ದರ್ಶನ್ ಅಭಿನಯದ ನೂತನ ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ.

  

ವಿ. ಹರಿಕೃಷ್ಣ ಚಿತ್ರದ ಸಾರಥ್ಯ ವಹಿಸಿದ್ದು ಈ ಕುರಿತು ಇತ್ತೀಚೆಗಷ್ಟೇ ಘೋಷಿಸಲಾಗಿತ್ತು. 

  

ಶೈಲಜಾ ನಾಗ ಹಾಗೂ ಬಿ. ಸುರೇಶ್ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ‘ಯಜಮಾನ’ ತಂಡವೂ ಸಾಥ್ ನೀಡಿದೆಯಂತೆ. ಅಂದಹಾಗೆ ಈ ನೂತನ ಚಿತ್ರ ದರ್ಶನ್ ಅಭಿನಯದ 55ನೇ ಸಿನಿಮಾ ಆಗಲಿದೆ. 

ಸುದ್ದಿ ಓದಿ