ಮಹಿಳೆ ಕಾಣೆ
ಬಳ್ಳಾರಿ : ಸಿರುಗುಪ್ಪ ತಾಲೂಕಿನ ಗಜಗಿನಾಳ್ ಗ್ರಾಮದ ನಿವಾಸಿ ತಾಯಮ್ಮ ಎನ್ನುವ 30 ವರ್ಷದ ಮಹಿಳೆ ಮಾ.24 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಚಹರೆ ಗುರುತು : 5.2 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲು ಮುಖ, ಬಿಳಿ ಬಣ್ಣದ ಡಿಸೈನ್ ಇರುವ ಗ್ರೇಕಲರಿನ ಸೀರೆ ಮತ್ತು ಕೆಂಪು ಬಣ್ಣದ ಕುಬುಸ ಧರಿಸಿರುತ್ತಾಳೆೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸಿರುಗುಪ್ಪ ಪೊಲೀಸ್ ದೂ. 08396-220333, ಸಿರುಗುಪ್ಪ ವೃತ್ತ ಸಿ.ಪಿ.ಐ ದೂ. 08396-220003, ಸಿರುಗುಪ್ಪ ಡಿ.ಎಸ್.ಪಿ. ದೂ. 08392-276000, ಬಳ್ಳಾರಿ ಎಸ್.ಪಿ. ದೂ. 08932-258400 ಗೆ ಸಂಪಕರ್ಿಸಬಹುದಾಗಿದೆ.