ಮುಂದಗೋಡ

ಮಳೆಯಿಂದ ಕೊಟ್ಟಿಗೆ ಬಿದ್ದು ಹಾನಿ

ಮಳೆಯಿಂದ ಕೊಟ್ಟಿಗೆ ಬಿದ್ದು ಹಾನಿ

ಮುಂಡಗೋಡ:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರವಿವಾರ ತಾಲೂಕಿನ ತಮ್ಯಾನಕೊಪ್ಪ ಗ್ರಾಮದ ಸೀತಾಬಾಯಿ ಶಂಕರ ಶಿಂಧೆ ಎಂಬುವರ ಕೊಟ್ಟಿಗೆ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಗೋಪಾಲ ಎಮ್‌. ಭೇಟಿ ನೀಡಿ ಪರೀಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. 


ಸುದ್ದಿ ಓದಿ