ಬೈಲಹೊಂಗಲ

ಮೋದಿ ಸರಕಾರದ ಏಳನೆಯ ವರ್ಷಚಾರಣೆ

ಮೋದಿ ಸರಕಾರದ ಏಳನೆಯ ವರ್ಷಚಾರಣೆ

ಬೈಲಹೊಂಗಲ 01:  ಪ್ರಧಾನಮಂತ್ರಿ ಮೋದಿ ಅವರ ಎರಡನೇ ಅವಧಿಯ ಎರಡನೇ ವರ್ಷದ  ಸಂಭ್ರಮಾಚರಣೆಯ ಅಂಗವಾಗಿ ತಾಲೂಕಿನ ನಾಗನೂರ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಸೋಂಕಿತರಿಗೆ, ಆಸ್ಪತ್ರೆಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕತರ್ೆಯರಿಗೆ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಯವರಿಗೆ ಬಿಜೆಪಿ ಘಟಕದಿಂದ ಆಹಾರ ವಿತರಣೆ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶಿವನಾಯ್ಕ ಇಂಚಲ, ಡಾ. ಶ್ರೀಮತಿ ರೇಷ್ಮಾ ಕಾಮತೆ, ನೇಸರಗಿ ಠಾಣೆ ಆರಕ್ಷಕ ಎಂ.ಬಿ.ಮೋಕಾಶಿ, ದಾನಪ್ಪ ಹುನಸಿಮರದ, ಸುನಿಲ ತಲ್ಲೂರ, ಶಿದ್ರಾಮ್ ಬಾಗೇವಾಡಿ, ಸಂಜು ಹೊಸಮನಿ, ಪಂಚಾಯತ್, ಆರೋಗ್ಯ ಇಲಾಖೆ ಸಿಬ್ಬಂದಿ, ಉಪಸ್ಥಿತರಿದ್ದರು.ಬೈಲಹೊಂಗಲ- ಕೇಂದ್ರದಲ್ಲಿ ಮೋದಿ ಸರಕಾರದ ಎರಡನೇ  ಅವಧಿಯ ಎರಡನೇ ವರ್ಷಚಾರಣೆ ಅಂಗವಾಗಿ ತಾಲೂಕಿನ ನಾಗನೂರಿನಲ್ಲಿ ಮುಖಂಡ ಶಿವನಾಯ್ಕ್ ಇಂಚಲ ಊಟದ ವ್ಯವಸ್ಥೆ ಕಲ್ಪಿಸಿದರು 

ಸುದ್ದಿ ಓದಿ