ದಸರಾ ಉತ್ಸವ ಸರಳ ಆಚರಣೆ
ಸಿರಗುಪ್ಪ 16: ತಾಲೂಕಾದ್ಯಂತ ವಿಜಯದಸಮಿ ಹಬ್ಬ ಅ. 7ರಿಂದ 15ರವರೆಗೆ ದೇವಸ್ಥಾನಗಳಲ್ಲಿ ವಿಶೇಷವಾಗಿ ದೀಪಾಲಂಕಾರ ಸಾಂಪ್ರದಾಯಿಕ ವಾದ್ಯ ಭಜಂತ್ರಿ ಡೊಳ್ಳು ಮೆರವಣಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದ ವಾತಾವರಣ ದಿಂದ ಕಾರ್ಯಗಳು ನಡೆದವು ಜನರು ದೇವರ ದರ್ಶನ ಪಡೆದರು ಪೊಲೀಸ್ ಠಾಣೆಯಲ್ಲಿ ವಿಶೇಷವಾಗಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಸಾಮಾಜಿಕ ಕಾರ್ಯಕರ್ತ ಲೋಕಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಜನಾಭಿಪ್ರಾಯ ಮುಖಂಡರಾದ ಅಬ್ದುಲ್ ನಬಿ ಸಿ.ಪಿ.ಐ.ಟಿಆರ್ ಪವರ್, ಪಿ.ಎಸ್ .ಐ.ಕೆ.ರಂಗಯ್ಯ ಅವರು ಮತ್ತು ಗಣ್ಯರು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಪ್ರಸಾದ ವಿತರಿಸಲಾಯಿತು. ಪರಸ್ಪರ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದರು.