ಶಿಗ್ಗಾವ್

ಲಿಂ. ರುದ್ರಮಿನಿ ಶಿವಾಚಾರ್ಯ ಮಹಾಸವಾಮಿಗಳವರ 47 ನೇ ಪುಣ್ಯಾರಾಧನೆ

ಲಿಂ. ರುದ್ರಮಿನಿ ಶಿವಾಚಾರ್ಯ ಮಹಾಸವಾಮಿಗಳವರ 47 ನೇ ಪುಣ್ಯಾರಾಧನೆ

ಶಿಗ್ಗಾವಿ ತಾಲೂಕಿನ ಬಂಕಾಪೂರ ಪಟ್ಟಣದ ಅರಳೆಲೆಮಠದ ಆವರಣದಲ್ಲಿ ಲಿಂ. ರುದ್ರಮಿನಿ ಶಿವಾಚಾರ್ಯ ಮಹಾಸವಾಮಿಗಳವರ 47 ನೇ ಪುಣ್ಯಾರಾಧನೆ ಸಮಾರಂಭದಲ್ಲಿ ಡಾ.ಎಮ್.ಎಮ್.ತಿರ್ಲಾಪುರ ಹಾಗೂ ಡಾ. ರಾಣಿ ತಿರ್ಲಾಪುರ ವೈದ್ಯ ದಂಪತಿಗಳ ಸಮಾಜ ಸೇವೆಯನ್ನು ಪರಿಗಣಿಸಿ ಶ್ರೀಮಠದಿಂದ ಗುರುರಕ್ಷೆಯನ್ನು ಬಾಳೆಹೊನ್ನೂರಿನ ರಂಬಾಪುರಿ ಪೀಠದ ಜ. ಡಾ. ವೀರಸೋಮೇಶ್ವರ ಸ್ವಾಮಿಜೀ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಅರಳೇಲೆಮಠದ ಶ್ರೀಗಳು ಉಪಸ್ಥಿತರಿದ್ದರು.

ಸುದ್ದಿ ಓದಿ