ಶಿಗ್ಗಾವ್

ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನ

ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನ

ಲೋಕದರ್ಶನ ವರದಿ

ಶಿಗ್ಗಾವಿ 06:  ರಾಜ್ಯ ಮಟ್ಟದ ಜಾವಲಿನ ಎಸೆತ ಕ್ರೀಡಾಕೂಟದಲ್ಲಿ ತಾಲೂಕಿನ ಕುನ್ನೂರ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಸುನೀಲ ಹೊಸಮನಿ ಸ್ಪರ್ಧೆಯಲ್ಲಿಅತ್ಯುತ್ತಮ ಪ್ರದರ್ಶನ ನೀಡಿರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

      ಸುನೀಲ ಹೊಸಮನಿ ಹಾವೇರಿಜಿಲ್ಲೆಗೆ ಶಿಗ್ಗಾವಿ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಸಂಸ್ಥೆಯ ಸಂಸ್ಥಾಪಕ ಹಾಗೂ ಮಾಜಿ ಸಂಸದ ಮಂಜುನಾಥ ಕುನ್ನೂರ, ಅಧ್ಯಕ್ಷೆ ಸ್ನೇಹಲತಾ ಕುನ್ನೂರ, ಕಾರ್ಯದರ್ಶಿ ರಾಜುಕುನ್ನೂರ, ನಿದರ್ೇಶಕ ಈರಣ್ಣಾ ಬಡ್ಡಿ, ಆಡಳಿತಾಧಿಕಾರಿ ಮಂಜುನಾಥ ಬ್ಯಾಳಿ, ಅಕ್ಷಯ ಕಂಬಾಳಿಮಠ, ಪ್ರಾಚಾರ್ಯ ಶಿವು ಹಾವೇರಿ ಸೇರಿದಂತೆ ಶಿಕ್ಷಕ ವೃಂದದವರು ಅಭಿನಂದಿಸಿ ಹಾರೈಸಿದ್ದಾರೆ 

ಸುದ್ದಿ ಓದಿ