ಬಳ್ಳಾರಿ

ಗಾಂಧಿ ಆದರ್ಶ ಪಾಲನೆಗೆ ಶ್ರೀರಾಮುಲು ಕರೆ

ಗಾಂಧಿ ಆದರ್ಶ ಪಾಲನೆಗೆ  ಶ್ರೀರಾಮುಲು ಕರೆ

ಬಳ್ಳಾರಿ02: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜಯಂತಿ ಅಂಗವಾಗಿ ಬಳ್ಳಾರಿಯಲ್ಲಿಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ  ಬಿ. ಶ್ರೀರಾಮುಲು   ಸ್ವಚ್ಚತಾ ಶ್ರಮದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಶ್ರಮದಾನ ಮಾಡಿದರು.  

ನಂತರ ಮಾತನಾಡಿದ ಸಚಿವರು  ಮಹಾತ್ಮಗಾಂಧಿ ಅವರು ಶಾಂತಿಧೂತರಾಗಿ,  ತಮ್ಮ ಜೀವನದುದ್ದಕ್ಕೂ ಅಹಿಂಸಾ  ಮಾರ್ಗದೊಂದಿಗೆ ಸ್ವಚ್ಚತೆ ಮತ್ತು ಆರೋಗ್ಯ  ಒತ್ತು ನೀಡಿದ್ದಾರೆ. 

 ಗ್ರಾಮಸ್ವರಾಜ್ ,  ಸ್ವಚ್ಚ ಭಾರತ  ಮಹಾತ್ಮ ಗಾಂಧಿಜಿಯವರ ಕನಸಾಗಿತ್ತು. ಮಹಾತ್ಮಾ ಗಾಂಧಿಜಿಯವರ ಸ್ವಚ್ಚ ಭಾರತದ ಕನಸನ್ನು  ಪ್ರಧಾನ ಮಂತ್ರಿನರೇಂದ್ರ ಮೋದಿ ಅವರು ನಸನು ಮಾಡಿದ್ದಾರೆ. ಯುವ ಜನತೆಯು ಮಹಾತ್ಮ ಗಾಂಧಿಜಿಯವರ ಆದರ್ಶ ಗಳನ್ನು ಪಾಲಿಸುವಂತೆ ಸಚಿವರು  ಕರೆ ನೀಡಿದರು.

ಸುದ್ದಿ ಓದಿ