ಹಾನಗಲ್ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಜಯಭೇರಿ
ಲೋಕದರ್ಶನ ವರದಿ
ಶಿಗ್ಗಾವಿ 03ಃ ಹಾನಗಲ್ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಅವರು ಗೆದ್ದ ಹಿನ್ನೆಲೆಯಲ್ಲಿ ಶಿಗ್ಗಾವಿ ಪಟ್ಟಣದ ಚನ್ನಮ್ಮ ಸರ್ಕಲ್ನಲ್ಲಿ ಶಿಗ್ಗಾವಿ ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮುಖಂಡ ಸೋಮಣ್ಣ ಬೇವಿನಮರದ, ಶ್ರೀಕಾಂತ ದುಂಡಿಗೌಡ್ರ, ಹನುಮರೆಡ್ಡಿ ನಡುವಿನಮನಿ, ಮಂಜುನಾಥ ತಿಮ್ಮಾಪೂರ, ಮಂಜುನಾಥ ಮಣ್ಣಣ್ಣವರ, ಬಿ.ಸಿ.ಪಾಟೀಲ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ವಸಂತಾ ಬಾಗೂರ, ಸುದೀರ ಲಮಾಣಿ, ಕಿರಣಗೌಡ ಪಾಟೀಲ, ಚಂದ್ರು ಹೆಬ್ಬಾರ, ಪಿರೋಜ ಕಾಮನಹಳ್ಳಿ, ಜಾಫರ್ ಭಾಗವಾನ್, ಗುಡ್ಡಪ್ಪ ಜಲದಿ, ಸುಮಿತ ಸೂರ್ಯವಂಶಿ, ಗದಿಗೆಪ್ಪ ಬಾಳಿಕಾಯಿ, ಸರತಾಜ್ ಹಾನಗಲ್, ಮಜಿದ್ ಮಾಳಗೀಮನಿ, ಬೀಮಣ್ಣಾ ಹೊಟ್ಟುರ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.