ಮುಂದಗೋಡ

ಶ್ರೀರಾಮ ಸೇನೆಯಿಂದ ಶ್ರೀರಾಮನವಮಿ ಆಚರಣೆ

ಶ್ರೀರಾಮ ಸೇನೆಯಿಂದ ಶ್ರೀರಾಮನವಮಿ ಆಚರಣೆ

ಲೋಕದರ್ಶನ ವರದಿ 

ಮುಂಡಗೋಡ: ಶ್ರೀರಾಮನವಮಿ ಅಂಗವಾಗಿ ಶ್ರೀರಾಮ ಸೇನೆ ತಾಲೂಕು ಘಟಕದ ವತಿಯಿಂದ ಗುರುವಾರ ಸಂಜೆ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಲಾಯಿತು. 

ಈ ವೇಳೆ ತಾಲೂಕು ಅಧ್ಯಕ್ಷ ಮಂಜು ಎಚ್‌., ರವಿ ಹಾವೇರಿ, ರಾಜು ಭೋವಿ,  ಮಲ್ಲಿಕಾರ್ಜುನ ಗೌಳಿ, ನಿಂಗರಾಜ ಬೆಳವತ್ತಿ, ಸುನೀಲ ಲಮಾಣಿ, ಶಿವು ಮತ್ತಿಗಟ್ಟಿ, ಕಿರಣ ಕುಸನೂರ, ವಸಂತ ರಾಣಿಗೇರ, ರವಿ ತಳವಾರ, ಆನಂದ, ಸುನೀಲಕುಮಾರ ಮೇಲಿನಮನಿ, ರವಿ ನಾಯಕ, ಆನಂದ ಭೋವಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ