ಮುಂದಗೋಡ

ಕಲಕೇರಿ ಗ್ರಾಮದೇವಿಗೆ ಹೆಬ್ಬಾರ ಅವರಿಂದ ವಿಶೇಷ ಪೂಜೆ

ಕಲಕೇರಿ ಗ್ರಾಮದೇವಿಗೆ ಹೆಬ್ಬಾರ ಅವರಿಂದ ವಿಶೇಷ ಪೂಜೆ

ಮುಂಡಗೋಡ:ತಾಲೂಕಿನ ಕಲಕೇರಿ ಗ್ರಾಮದ ಶ್ರೀಗ್ರಾಮದೇವಿಯ ಜಾತ್ರಾ ಮಹೋತ್ಸವದಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ ಅವರು ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು.    

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರವಿಗೌಡ ಪಾಟೀಲ, ದೇವು ಪಾಟೀಲ, ಟಿಎಪಿಸಿಎಮ್‌ಎಸ್ ನಿರ್ದೇಶಕ ಪರಶುರಾಮ ತಹಶೀಲ್ದಾರ, ವೈ.ಪಿ.ಪಾಟೀಲ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ