ಕನ್ನಡ ಶಾಲೆಯಲ್ಲಿ ಸೈನಿಕನಿಗೆ ಸನ್ಮಾನ
Soldier honored in Kannada school
ಮುಂಡಗೋಡ 19: ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಂಡಗೋಡ ಇವರ ವತಿಯಿಂದ ಅದಿಜಾಂಭವ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿಯೇ ಕಲಿತ ಕುಮಾರ್ ವಿನಾಯಕ್ ಬಾರ್ಕಿ, ಎಂಬ ಸೈನಿಕನಿಗೆ ಅದಿಜಾಂಭವ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅದಿಜಾಂಭವ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕುಮಾರ ವಿನಾಯಕ ಬಾರ್ಕಿ ಎಂಬ ವಿದ್ಯಾರ್ಥಿ 8 ಣ.9 ಣ.10 ಣ. ವಿದ್ಯಾಭ್ಯಾಸ ಮಾಡಿ 2020-21 ನೇ ಸಾಲಿನಲ್ಲಿ ಖಖಐಅ ಪಬ್ಲಿಕ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಪಾಸ್ ಆಗಿ ಈಗ ಭಾರತೀಯ ಶೇನೆಗೆ(ಮಿಲ್ಟ್ರಿಗೆ) ನೇಮಕಾತಿ ಹೊಂದಿ ದೇಶ ಕಾಯುವ ಸೈನಿಕನಾಗಿರುವುದು ನಮಗೆ ಮತ್ತು ನಮ್ಮ ಶಾಲೆಗೆ ಹೆಮ್ಮೆಯ ಮತ್ತು ಸಂತೋಷದ ವಿಷಯ ಆದ್ದರಿಂದ ಅದಿಜಾಂಭವ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮುಂಡಗೋಡದಲ್ಲಿ ಅಭಿನಂದಿಸಿ ಸನ್ಮಾನ ಮಾಡಿ ವಿನಾಯಕ ಬಾರ್ಕಿ ಇವರು ಭಾರತೀಯ ಸೈನೆಯಲ್ಲಿ ಉತ್ತಮ ಸೇವೆ ಮಾಡಿ ದೇಶಕ್ಕೆ ಮಾದರಿ ಸೈನಿಕನಾಗಲಿ ಅಂತಾ ಗುರು ಹಿರಿಯರು ಹಾಗೂ ಮುಖ್ಯೋಪಾಧ್ಯರು ಅಭಿನಂದಿಸಿದರು.
ಈ ವೇಳೆಗೆ ಎಸ್. ಪಕ್ಕೀರ್ಪ ಮುಂಡಗೋಡ ಅದಿಜಾಂಭವ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸೈನಿಕನಿಗೆ ಅಭಿನಂದಿಸಿ ಸನ್ಮಾನ ಮಾಡಿದರು ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಸ್. ಡಿ. ಮುಡೆಣ್ಣವರ, ಆಖಖ ಪದಾಧಿಕಾರಿಗಳಾದ ಪ್ರಭು ಅರಿಸಣಗೇರಿ, ಪ್ಪ ಡಿ. ಮಾದರ ಶಿಗ್ಗಾವಿ, ನೀಲಪ್ಪ ಸವಣೂರ, ಸೋಮೇಶ್ವರ್ ದೈವಜ್ಞ ಭಟರು, ಮತ್ತು ಪ್ರೌಢ ಶಾಲೆಯ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 